ಹೋರಾಟದ ಉದ್ದಕ್ಕೂ, ಸತ್ಯಾಗ್ರಹದಲ್ಲಿ ೧೯,೦೦೦ ಸ್ವಯಂಸೇವಕರು ಪಾಲ್ಗೊಂಡರು, ೧೦,೦೦೦ ಜನರು ಜೈಲಿಗೆ ಹೋದರು, ೩,೦೦೦ ಸ್ವಯಂಸೇವಕರು ಪೋಲಿಸರ ಕ್ರೂರ ಹೊಡೆತಕ್ಕೆ ಸಿಲುಕಿದರು ಮತ್ತು ಇನ್ನೂ ನೂರಾರು ಜನರು ಪೋಲಿಸ್ ಠಾಣೆಗಳಲ್ಲಿ ಹಿಂಸೆಗೆ ಒಳಗಾದರು.
Tag: Communist100
1959ರ ಚಾರಿತ್ರಿಕ ಬಂಗಾಳ ಆಹಾರ ಚಳುವಳಿ
ಪಶ್ಚಿಮ ಬಂಗಾಲದಲ್ಲಿ ಜುಲೈ ೧೩, ೧೯೫೯ರಂದು ಪ್ರಾರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿಯಿತು. ಆ ಹೋರಾಟವು ಬಂಗಾಳದ ಇಡೀ ಜನಸಮೂಹದ ಮಹಾ ಉಬ್ಬರದ ಸ್ವರೂಪವನ್ನು ತಳೆಯಿತು. ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಕೇರಳದಲ್ಲಿ ಮಾತ್ರವಲ್ಲ, ಅದೇ ವೇಳೆಯಲ್ಲಿ
ವಿಶೇಷ ಮಹಾಧಿವೇಶನ 1958: ಚುನಾವಣಾ ವಿಜಯಗಳು ಹಾಗೂ ತೀವ್ರ ವಾಗ್ವಾದಗಳ ಹಿನ್ನೆಲೆಯಲ್ಲಿ
೧೯೫೭ರಲ್ಲಿ, ಕಮ್ಯುಸ್ಟ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಗಳಿಸಿತು ಮತ್ತು ಗೆದ್ದ ಸ್ಥಾನಗಳು ಹಾಗೂ ಗಳಿಸಿದ ಮತಗಳು ಎರಡರಲ್ಲೂ ಪಕ್ಷವು ಎರಡನೇ ಅತಿ ದೊಡ್ಡ
ನಾಲ್ಕನೇ ಮಹಾಧಿವೇಶನ-ಆಂತರಿಕ ಹೋರಾಟ ಪ್ರಾರಂಭ
ನೆಹರೂ ಸರ್ಕಾರವು ಅನುಸರಿಸುತ್ತಿದ್ದ ನೀತಿಗಳ ವಿಶ್ಲೇಷಣೆಯ ಪ್ರಶ್ನೆಯ ಕುರಿತು ಗಂಭೀರ ಚರ್ಚೆಗಳು ಪಕ್ಷದ ಒಳಗಡೆ ಪ್ರಾರಂಭವಾದವು. ಈ ಪ್ರಕ್ರಿಯೆಯಲ್ಲಿ ಎದ್ದು ಬಂದಿದ್ದ ವರ್ಗ ಸಹಯೋಗದ ನಿಲುವನ್ನು ಕೇಂದ್ರ ಸಮಿತಿಯು ತಿರಸ್ಕರಿಸಿದ್ದಾಗ್ಯೂ, ಅದು ಮುಂದುವರೆಯಿತು.