ಹಿರಿಯ ಕಾರ್ಮಿಕ ಮುಂದಾಳು, ಗೋವಾ ವಿಮೋಚನಾ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಗಾರ ಸಿಐಟಿಯು ಮತ್ತು ಸಿಪಿಐ(ಎಂ) ಮುಖಂಡರಾಗಿದ್ದ ಕೋದಂಡರಾಮ್ ಅವರು ತಮ್ಮ 83ನೇ ವಯಸ್ಸಿನಲ್ಲಿ ಅಕ್ಟೋಬರ್ 19 ರಂದು ರಾತ್ರಿ 8 ಕ್ಕೆ ತೀರಿಕೊಂಡರು.
Tag: Condolence
ಕಾಮ್ರೇಡ್ ಕೆ.ಎಂ.ಶ್ರೀನಿವಾಸ್ ನಿಧನ
ಶಿವಮೊಗ್ಗ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಕೆ.ಎಂ.ಶ್ರೀನಿವಾಸ್ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷವಾಗಿತ್ತು. ಮುದ್ದಣ್ಣಗೌಡ ಮತ್ತು ರುಕ್ಮಿಣಿಯಮ್ಮ ದಂಪತಿಯ ಮಗನಾಗಿದ್ದ ಇವರು ತೀರ್ಥಹಳ್ಳಿ ತಾಲ್ಲೂಕಿನ ಆರಗ ಬಳಿಯ ಕಾಳಮ್ಮನಗುಡಿಯವರು.
ಕಮ್ಯುನಿಸ್ಟ್ ನೇತಾರ ಜಕ್ಕಾ ವೆಂಕಯ್ಯ ನಿಧನ
ಆಂಧ್ರಪ್ರದೇಶದ ಹಿರಿಯ ಕಮ್ಯುನಿಸ್ಟ್ ಮುಖಂಡರಾಗಿರುವ ಜಕ್ಕಾ ವೆಂಕಯ್ಯ ಮೇ 29ರಂದು ನಿಧನರಾಗಿದ್ದಾರೆ. ಅವರು ಈ ಹಿಂದೆ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಅವರಿಗೆ 84 ವರ್ಷ. ನೆಲ್ಲೂರು ಜಿಲ್ಲೆಯಲ್ಲಿ ಕೃಷಿ ಕೂಲಿಕಾರರ ಸಂಘಟನೆಯೊಂದಿಗೆ