ಚುನಾವಣೆಯಲ್ಲಿ ಸೋತರೂ ಸರಕಾರ ರಚಿಸುವ ಬಿಜೆಪಿ ಚಾಳಿ

ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರ್ನಾಟಕದಲ್ಲಿನ ಬೆಳವಣಿಗೆಗಳನ್ನು ಸ್ವಾಗತಿಸುತ್ತ ಬಿಜೆಪಿ/ಆರೆಸ್ಸೆಸ್‍ ನ ಕುದುರೆ ವ್ಯಾಪಾರದ ಮೂಲಕ ಒಂದು ಬಹುಮತವನ್ನು ಹೆಣೆಯುವ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದೆ. ಬಿಜೆಪಿ ಚುನಾವಣೆಗಳಲ್ಲಿ ಸೋತ ನಂತರವೂ ಸರಕಾರಗಳನ್ನು ರಚಿಸುವುದನ್ನು

Read more

ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಚಲಾವಣೆ

ಸಿಪಿಐ(ಎಂ) ಕೇಂದ್ರಸಮಿತಿ ಪಕ್ಷದ 22ನೇ ಮಹಾಧಿವೇಶನದ ರಾಜಕೀಯ ಠರಾವಿನ ಕರಡನ್ನು ಅಂಗೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ  ಪಕ್ಷದೊಳಗೆ ‘ಬಿಕ್ಕಟ್ಟು’ ಮತ್ತು ಗುಂಪುಗಾರಿಕೆಯ ವಿವಾದಗಳಿವೆ ಎಂದು ಲಂಗುಲಗಾಮಿಲ್ಲದ, ಆಧಾರಹೀನ ಊಹಾಪೋಹಗಳು ಹರಡಿವೆ. ಇದು ಒಂದು ಕಮುನಿಸ್ಟ್

Read more

ಮತ್ತೊಬ್ಬ ಹೈನು ರೈತನ ಹತ್ಯೆ

ಕೇಂದ್ರ ಮತ್ತು ರಾಜಸ್ತಾನ ಸರಕಾರ ಸುಪ್ರಿಂಕೋರ್ಟ್ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾವಲುಕೋರ, ಪೊಲಿಸ್‍ಗಿರಿ ಗ್ಯಾಂಗುಗಳನ್ನು ನಿಷೇಧಿಸಬೇಕು -ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ ರಾಜಸ್ತಾನದ ಅಲ್ವರ್‍ನಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದ ಮತ್ತೊಬ್ಬ ರೈತ ಉಮ್ಮರ್‍ಖಾನ್‍ ಭೀಕರ ಹತ್ಯೆ

Read more

ಆರ್ಥಿಕ ಧೋರಣೆಗಳು ವಿನಾಶಕಾರಿಯಾಗುತ್ತಿವೆ, ಹೋರಾಟಗಳು ಹೆಚ್ಚುತ್ತಿವೆ

ಮೋದಿ ಸರಕಾರದ ಆರ್ಥಿಕ ಧೋರಣೆಗಳು ದೇಶಕ್ಕೆ ವಿನಾಶಕಾರಿಯೆಂದು ಸಾಬೀತಾಗುತ್ತಿದೆ. ಇನ್ನೊಂದೆಡೆಯಲ್ಲಿ ಈ ಧೋರಣೆಗಳ ವಿರುದ್ಧ ಪ್ರತಿರೋಧಗಳು ಮತ್ತು ಹೋರಾಟಗಳು ಹೆಚ್ಚುತ್ತಿವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ಸಪ್ಟಂಬರ್ 6 ಮತ್ತು 7ರಂದು ನಡೆದ

Read more

ಗೌರಿ ಲಂಕೇಶ್ ಕಗ್ಗೊಲೆ: ದ್ವೇಷ-ಅಸಹಿಷ್ಣುತೆಯ ವಿರುದ್ಧದ ದನಿಯನ್ನು ಅಡಗಿಸುವ ಪ್ರಯತ್ನ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕಗ್ಗೊಲೆ ನಡೆದಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಅವರ ಮನೆಯ ಮುಂದೆ ಇದು ನಡೆದಿದೆ. ಈ ಕೊಲೆ ಈಗ ಪರಿಚಿತವಾಗಿ ಬಿಟ್ಟಿರುವ ಆರೆಸ್ಸೆಸ್‍-ಬಿಜೆಪಿಯ ದ್ವೇಷ ಮತ್ತು ಅಸಹಿಷ್ಣುತೆಯ

Read more

ಕೇಂದ್ರ ಬಜೆಟ್ 2017-18: ಜನಗಳ ಮೇಲೆ ಮತ್ತಷ್ಟು ಹೊರೆಗಳು

ಭಾರತದ ಸಾಮಾನ್ಯ ಜನಗಳು ನೋಟುರದ್ಧತಿಯ ವಿನಾಶಕಾರಿ ದುಷ್ಪರಿಣಾಮಗಳ ಅಡಿಯಲ್ಲಿ ನರಳುತ್ತಿರುವಾಗ ಹಣಕಾಸು ಮಂತ್ರಿಗಳು ದುಡಿಯುವ ಜನತೆಯ ಸಂಕಟಗಳನ್ನು ವಿಪರೀತವಾಗಿ ಹೆಚ್ಚಿಸುವ ಬಜೆಟನ್ನು ಹಣಕಾಸು ಮಂತ್ರಿಗಳು ಮುಂದಿಟ್ಟಿದ್ದಾರೆ, ಇದೊಂದು ಸಂಕೋಚನಕಾರಿ ಬಜೆಟ್ ಎಂದು ಸಿಪಿಐ(ಎಂ)

Read more

ಅಮೆರಿಕಾದ ಮಿಲಿಟರಿ ಮೈತ್ರಿಯಲ್ಲಿ ಸಿಲುಕಿಸುವತ್ತ ಇನ್ನೊಂದು ಹೆಜ್ಜೆ

ಭಾರತಕ್ಕೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಂದು ‘ಪ್ರಮುಖರಕ್ಷಣಾ ಭಾಗೀದಾರ’ ಎಂಬ ಸ್ಥಾನಮಾನವನ್ನು ಕೊಡುವ ಶರತ್ತುಗಳನ್ನು ಅಮೆರಿಕನ್ ರಕ್ಷಣಾ ಕಾರ್ಯದರ್ಶಿ ಅಸ್ಥೊನ್‍ಕಾರ್ಟರ್ ಭೇಟಿ ಕಾಲದಲ್ಲಿ ಅಂತಿಮಗೊಳಿಸಲಾಗಿದೆ. ಈ ಮೂಲಕ ಮೋದಿ ಸರಕಾರ ದೇಶವನ್ನು ಅಮೆರಿಕಾ

Read more