ನವ-ಉದಾರವಾದಿ ಆರ್ಥಿಕ ಸುಧಾರಣೆಗಳಿಗೆ ಬದ್ಧವಾಗಿರುವ ಈ ಬಿಜೆಪಿ ಸರಕಾರ ಅದರ ಭಾಗವಾಗಿ ನಡೆಸಿರುವ ಅನಾಣ್ಯೀಕರಣದ ನಿಜ ಉದ್ದೇಶಗಳನ್ನು ಬಯಲಿಗೆಳೆಯಲು ಜನವರಿ ತಿಂಗಳ ಕೊನೆಯ ಭಾಗದಲ್ಲಿ ಒಂದು ಸ್ವತಂತ್ರ ಪ್ರಚಾರಾಂದೋಲನ ನಡೆಸಲು ಸಿಪಿಐ(ಎಂ) ನಿರ್ಧರಿಸಿದೆ.
Tag: CurrencyExchange
ನೋಟು ಬಿಕ್ಕಟ್ಟು : ಲಕ್ಷಾಂತರ ಜನರ ಪ್ರತಿಭಟನೆ, ಹೋರಾಟ ಮುಂದುವರೆಯಲಿ
500 ಮತ್ತು 1000ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡು ಜನಗಳ ಮೇಲೆ ಮತ್ತಷ್ಟು ಹೊರೆಹಾಕಿ, ಅವರ ಜೀವನಾಧಾರಗಳ ಮೇಲೆ ಮಾಡಿರುವ ಪ್ರಹಾರದ ವಿರುದ್ಧ ನವಂಬರ್ 28ರಂದು ಬೀದಿಗಿಳಿದು ಪ್ರತಿಭಟನೆ ಮಾಡಿದ ಲಕ್ಷಾಂತರ ಜನಗಳನ್ನು ಅಭಿನಂದಿಸುತ್ತ ಸಿಪಿಐ(ಎಂ)
ಪ್ರಧಾನ ಮಂತ್ರಿಗಳು ವಿಶ್ವಾಸದ್ರೋಹ ಮಾಡಿದ್ದಾರೆ
ಪ್ರಧಾನ ಮಂತ್ರಿಗಳು ನವಂಬರ್ 8ರಂದು ಜನರಿಗೆ ಡಿಸೆಂಬರ್30 ರ ವರೆಗೆ 500 ರೂ. ಮತ್ತು 1000ರೂ. ನೋಟುಗಳನ್ನು ವಿನಿಮಯ ಮಾಡಲು ಬಿಡಲಾಗುವುದು ಎಂದು ಮಾತು ಕೊಟ್ಟಿದ್ದರು. ಆದರೆ ಈಗ ಮೋದಿ ಸರಕಾರ ವಿಶಾಸ್ವದ್ರೋಹ