70-80ರ ದಶಕದಲ್ಲಿ ಆರಂಭವಾದ ದಳಿತ ಚಳುವಳಿಯು ಸಂಘಟನಾ ರೂಪವನ್ನು ಪಡೆಯಿತು. ನಂತರದಲ್ಲಿ ಹಲವು ಸಂಘಟನೆಗಳಾಗಿ ವಿಂಗಡನೆಯಾಗಿದೆ. ಬಲಿಷ್ಠ ಸಂಘಟನೆ ಮತ್ತು ವ್ಯಕ್ತಿಗತ ಸಂಘಟನೆಗಳಾಗಿ ಬಿಡಿಬಿಡಿಯಾಗಿ ಚಳುವಳಿಯನ್ನು ನಡೆಸಿಕೊಂಡು ಹೋಗುತ್ತಿರುವ ಈ ಬಗ್ಗೆ ಸಿಪಿಐಎಂ
Tag: Daliths
ದಲಿತರ ಮೇಲಿನ ದೌರ್ಜನ್ಯಗಳು
ದಲಿತರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ವಂಚಿಸಿ ಆಳುವ ವರ್ಗಗಳು ತಮ್ಮ ವರ್ಗಶೋಷಣೆಯನ್ನು ನಿರಾತಂಕವಾಗಿ ಮುನ್ನಡೆಸುತ್ತಿವೆ. ಶೋಷಣೆಯ ವಿರುದ್ಧ ದಲಿತ ಶ್ರಮಜೀವಿಗಳು ದ್ವನಿ ಎತ್ತುವುದನ್ನು ತಡೆಯಲು ಸಾಮಾಜಿಕ ದಮನದ ಅಸ್ತ್ರವನ್ನು