“ಪಕ್ಷಪಾತಪೂರ್ಣ ಪೋಲೀಸ್ ತನಿಖೆಯ ಬದಲು ಸ್ವತಂತ್ರ ನ್ಯಾಯಾಂಗ ತನಿಖೆ ಅಗತ್ಯವಾಗಿದೆ” ಉಮರ್ ಖಾಲಿದ್ ಅವರನ್ನು ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಇದಕ್ಕೆ ಮೊದಲು ಯು.ಎ.ಪಿ.ಎ. ಅಡಿಯಲ್ಲಿ ನತಾಶಾ
Tag: Delhi Police
ಭಾರತೀಯ ಸಂವಿಧಾನದ ರಕ್ಷಣೆಯಲ್ಲಿ ಶಾಂತಿಯುತ ಪ್ರತಿಭಟನೆಗಳ ಅಪರಾಧೀಕರಣವನ್ನು ನಿಲ್ಲಿಸಿ
ಗೃಹಮಂತ್ರಿ ಅಮಿತ್ ಷಾರವರ ಅಡಿಯಲ್ಲಿ ದಿಲ್ಲಿ ಪೋಲಿಸ್ ಎಂತಹ ಭಂಡತನದಿಂದ ವರ್ತಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಘಾತ ವ್ಯಕ್ತಪಡಿಸಿದೆ. ಫೆಬ್ರುವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಭೀಷಣ ಕೋಮುವಾದಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅಮಿತ್
ಪ್ರಮುಖ ರಾಜಕೀಯ ವಿರೋಧಿಗಳನ್ನು ಸಿಲುಕಿಸುವ ದಿಲ್ಲಿ ಪೋಲೀಸ್ ಹುನ್ನಾರ – ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ-ಯೆಚುರಿ
ದಿಲ್ಲಿ ಪೋಲೀಸ್ ದಿಲ್ಲಿ ಗಲಭೆಗಳನ್ನು ಕುರಿತಂತೆ ಹಾಕಿರುವ ಪೂರಕ ಆರೋಪ ಪತ್ರದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸ್ವರಾಜ್ಯ ಅಭಿಯಾನದ ಮುಖ್ಯಸ್ಥರಾದ ಯೋಗೇಂದ್ರ ಯಾದವ್, ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಪ್ರೊ. ಜಯತಿ ಘೋಷ್,
ಕೋಮು ಹಿಂಸಾಚಾರದಲ್ಲಿ ಬಂಧಿತರ ಹೆಸರುಗಳನ್ನು ಪ್ರದರ್ಶಿಸಿ
ದಿಲ್ಲಿ ಪೋಲೀಸ್ ಕಮಿಶನರ್ಗೆ ಬೃಂದಾ ಕಾರಟ್ ಪತ್ರ ದಂಡ ಸಂಹಿತೆಯ ಸೆಕ್ಷನ್ ೪೧-ಸಿ ವಿಧಿಸಿರುವಂತೆ ರಾಜಧಾನಿಯ ಈಶಾನ್ಯ ಭಾಗವನ್ನು ಆವರಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ಸ್ಥಾನಬದ್ಧತೆಗೆ ಒಳಪಡಿಸಿದವರ ಮಾಹಿತಿಯನ್ನು ಪ್ರದರ್ಶಿಸಿ
ಸಂದೇಹಾಸ್ಪದ ಪಾತ್ರ ವಹಿಸಿರುವ ದಿಲ್ಲಿ ಪೋಲೀಸ್ನಿಂದ ಕ್ಲೀನ್ ಚಿಟ್
ದಿಲ್ಲಿ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು- ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹ ದೇಶದ ರಾಜಧಾನಿಯ ಕಾನೂನು ಮತ್ತು ವ್ಯವಸ್ಥೆಯ ಹೊಣೆಯಿರುವ ಕೇಂದ್ರ ಸರಕಾರ ಕೋಮುವಾದಿ ಹಿಂಸಾಚಾರವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಿಪಿಐ(ಎಂ)
ಉತ್ತರ ನೀಡಲು ನವದೆಹಲಿ ಡಿಸಿಪಿಗೆ ಕೋರ್ಟ್ ನೋಟೀಸು
ಅನುರಾಗ್ ಠಾಕುರ್ಮತ್ತು ಪರ್ವೆಶ್ ವರ್ಮ ವಿರುದ್ಧ ಎಫ್ಐಆರ್ ಏಕೆ ದಾಖಲಿಸಿಲ್ಲ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ದಿಲ್ಲಿಯ ಅಡಿಶನಲ್ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟೇಟ್ ವಿಶಾಲ್ ಪಹುಜ ನವದೆಹಲಿಯ ಡಿಸಿಪಿ ಯವರಿಗೆ ನೋಟೀಸು ಕಳಿಸಿದ್ದಾರೆ.
ದಿಲ್ಲಿ ವಿ.ವಿ.ಯಲ್ಲಿ ಹಿಂಸಾಚಾರ: ಹಿಂಸಾತ್ಮಕ ಅಸಹಿಷ್ಣುತೆಯ ಮತ್ತೊಂದು ನಾಚಿಕೆಹೀನ ಉದಾಹರಣೆ
ಆರೆಸ್ಸೆಸ್ನ ವಿದ್ಯಾರ್ಥಿ ಸಂಘಟನೆ ಎಬಿವಿಪಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆಸಿರುವ ಹಿಂಸಾಚಾರವನ್ನುಮತ್ತು ಗೂಂಡಾಗಿರಿಯನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಮೊದಲಿಗೆ ಎಬಿವಿಪಿ ರಾಮಜಾಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಸಂಘಟಿಸಿದ ಒಂದು ವಿಚಾರ ಸಂಕಿರಣವನ್ನು ಛಿದ್ರಗೊಳಿಸಲು
ದಿಲ್ಲಿ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಿ
ಜವಹರಲಾಲ್ ನೆಹರೂ ವಿಶ್ವದ್ಯಾಲಯದಲ್ಲಿ ಬಯೋಟೆಕ್ನಾಲಜಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ ನಜೀಬ್ ಎಬಿವಿಪಿ ಉಪಟಳದ ನಂತರ ಕಾಣೆಯಾಗಿ ತಿಂಗಳಾಗುತ್ತ ಬಂದರೂ ಆತನನ್ನು ಪತ್ತೆ ಹಚ್ಚಲು ವಿಫಲರಾಗಿರುವ ದಿಲ್ಲಿ ಪೊಲೀಸರು ಅದನ್ನು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು