ತಕ್ಷಣವೇ ಯುದ್ಧೋಪಾದಿಯಲ್ಲಿ ಕ್ರಿಯೆಗಿಳಿಯಬೇಕು

ಕೊವಿಡ್ ಮಹಾಸೋಂಕು ದೇಶಾದ್ಯಂತ ಹತೋಟಿಯಿಲ್ಲದಂತೆ ಎಗರುತ್ತಿದೆ. ಸಾವುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆದು ನಿಲ್ಲಿಸಲು ಮತ್ತು ಆರೋಗ್ಯ ಸೌಕರ್ಯಗಳ ಕೊರತೆಯನ್ನು ನೀಗಿಸಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಕೇಂದ್ರ

Read more

ಆರೋಗ್ಯ ದತ್ತಾಂಶಗಳನ್ನು ಕುರಿತ ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ. ಮುಂದೂಡಬೇಕು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅಂತಿಮಗೊಳಿಸಬಾರದು: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ಕೇಂದ್ರ ಸರಕಾರ ‘ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ’(ಹೆಚ್.ಡಿ.ಎಂ.ಪಿ) ಮತ್ತು  ಈ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಪ್ರಕಟಿಸಿರುವ ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್‍.ಡಿ.ಎಚ್‍.ಎಂ.)ನ್ನು ಬೇಗನೇ ಅಂತಿಮಗೊಳಿಸಬೇಕೆಂದಿದೆ. ಆದರೆ ‘ವೈಯಕ್ತಿ ದತ್ತಾಂಶ ರಕ್ಷಣಾ’ (ಪಿಡಿಪಿ)

Read more