ಅಮೆರಿಕ ಸಂಯುಕ್ತ ಸಂಸ್ಥಾನ ಅಫಘಾನಿಸ್ತಾನದಲ್ಲಿ ಒಂದು ಅವಮಾನಕಾರೀ ಸೋಲನ್ನು ಉಂಡಿದೆ. ಆಗಿದ್ದ ತಾಲಿಬಾನ್ ಆಳ್ವಿಕೆಯನ್ನು ಉರುಳಿಸಿದ ಇಪ್ಪತ್ತು ವರ್ಷಗಳ ನಂತರ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಅಶ್ರಫ್ ಘನಿ ನೇತೃತ್ವದ ಸರಕಾರ ಮತ್ತು
Tag: India
ಪ್ರಧಾನ ಮಂತ್ರಿಗಳ ಹೇಳಿಕೆಯ ಸ್ಪಷ್ಟೀಕರಣಗಳಿಂದ ಮತ್ತಷ್ಟು ಗೊಂದಲ
ಸರಕಾರ ಬಹಳ ವಿಳಂಬದ ನಂತರ ಜೂನ್ 19ರಂದು ಭಾರತ-ಚೀನಾ ವಾಸ್ತವ ಹತೊಟಿ ರೇಖೆ(ಎಲ್.ಎ.ಸಿ)ಯಲ್ಲಿನ ಬೆಳವಣಿಗೆಗಳ ಸರಣಿಯ ಬಗ್ಗೆ ಪ್ರತಿಪಕ್ಷಗಳಿಗೆ ತಿಳಿಸಲು ಒಂದು ಸರ್ವಪಕ್ಷ ಸಭೆಯನ್ನು ಕರೆಯಿತು. ಈ ಸಭೆಯನ್ನುದ್ದೇಶಿಸಿ ಮಾತಾಡುತ್ತ ಪ್ರಧಾನ ಮಂತ್ರಿಗಳು
ಬಿಜೆಪಿ ಸರಕಾರ ಜನಗಳ ದನಿಗೆ ಕಿವಿಗೊಡಿ, ಅಮೆರಿಕಾದ ಒತ್ತಡಗಳನ್ನು ಪ್ರತಿರೋಧಿಸಿ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಬಾರತ ಭೇಟಿಯ ಏಕಪಕ್ಷೀಯ ಅಜೆಂಡಾಕ್ಕೆ ಬಲಿಬೀಳಬಾರದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮೋದಿ ಸರಕಾರಕ್ಕ ಕರೆ ನೀಡಿದೆ. ಅಮೆರಿಕನ್ ಆಡಳಿತದ ಏಕಮೇವ ಆಶಯವೆಂದರೆ