ಸುಪ್ರಿಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಹೇರಿರುವ ನಿರ್ಬಂಧಗಳ ಬಗ್ಗೆ ಮಹತ್ವದ ಟಿಪ್ಪಣಿಗಳನ್ನು ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇವು ಕೇಂದ್ರ ಸರಕಾರವು ಪರಿಸ್ಥಿತಿ ಸಾಮಾನ್ಯವಾಗಿದೆ
Tag: Kashmir
ಮೋದಿ ಸರಕಾರದಿಂದ ಸಂಸತ್ತಿಗೆ-ಸಾರ್ವಭೌಮತೆಗೆ ಮುಖಭಂಗ
ವಿದೇಶಿ ಎಂಪಿಗಳಿಗೆ ಮಾತ್ರ ಕಾಶ್ಮೀರ ಭೇಟಿಗೆ ಅವಕಾಶ – ಸಿಪಿಐ(ಎಂ) ಪೊಲಿಟ್ ಬ್ಯುರೋದ ಬಲವಾದ ಪ್ರತಿಭಟನೆ ಮೋದಿ ಸರಕಾರ ಸಂಯೋಜಿಸಿದ ವಿವಿಧ ಯುರೋಪಿನ ದೇಶಗಳ ಬಲಪಂಥೀಯ ಛಾಪಿನ ಪಾರ್ಲಿಮೆಂಟ್ ಸದಸ್ಯರುಗಳ ಕಾಶ್ಮೀರ ಕಣಿವೆಯ
ಸಂವಿಧಾನದ ವಿಧಿ 35ಎ ಯನ್ನು ಮುಟ್ಟಬೇಡಿ
ಸಂವಿಧಾನದ 35ಎ ವಿಧಿಯನ್ನು ತೆಗೆದು ಹಾಕುವ ಪ್ರಯತ್ನಗಳ ವರದಿಗಳು ಕಾಶ್ಮೀರದ ಜನತೆಯನ್ನು ಮತ್ತು ಅಲ್ಲಿನ ಎಲ್ಲ ಛಾಯೆಗಳ ರಾಜಕೀಯ ಅಭಿಪ್ರಾಯದವರನ್ನು ವಿಚಲಿತಗೊಳಿಸಿದೆ. ಸುಪ್ರಿಂ ಕೋರ್ಟಿನಲ್ಲಿ ಇದಕ್ಕೆ ಸವಾಲು ಹಾಕಿರುವ ಅರ್ಜಿಯ ವಿಚಾರಣೆ ಮತ್ತು
ಶುಜಾತ್ ಬುಖಾರಿ: ಒಬ್ಬ ನಿರ್ಭೀತ ಮತ್ತು ಸ್ವತಂತ್ರ ಪತ್ರಕರ್ತ
ಹಿರಿಯ ಪತ್ರಕರ್ತ ಮತ್ತು ‘ರೈಸಿಂಗ್ ಕಾಶ್ಮೀರ್’ನ ಮುಖ್ಯ ಸಂಪಾದಕ ಶುಜಾತ್ ಬುಖಾರಿಯವರ ಹತ್ಯೆ ಒಂದು ಹೇಡಿತನದ ಕೃತ್ಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಇದೊಂದು ಗುರಿಯಿಟ್ಟ, ಯೋಜಿತ ಕೊಲೆ. ಈ ಹಿಂದೆ
ಮೋದಿ ಸರಕಾರದ ಮೂರು ವರ್ಷಗಳು ಜನತೆಗೆ ವಿಶ್ವಾಸಘಾತದ ವರ್ಷಗಳು
ಮೋದಿ ಸರಕಾರದ ಮೂರು ವರ್ಷಗಳು ನಮ್ಮ ದೇಶದ ಜನಗಳಿಗೆ ಅದು ನೀಡಿರುವ ಚುನಾವಣಾ ಆಶ್ವಾಸನೆಗಳು ಹುಸಿಯಾಗಿ ಜನತೆಗೆ ವಿಶ್ವಾಸಘಾತದ ಮೂರು ವರ್ಷಗಳು, ‘ಅಚ್ಛೇ ದಿನ್’ ಬದಲು ಜನಗಳಿಗೆ ದಕ್ಕಿದ್ದು ಇನ್ನಷ್ಟು ನೋವುಗಳು, ಅವರ
ಮಾನವ ಗುರಾಣಿಯಾಗಿ ಕಾಶ್ಮೀರಿ ಯುವಕನ ಬಳಕೆ: ಹೊಣೆಗಾರರನ್ನು ಶಿಕ್ಷಿಸಿ
ಕಾಶ್ಮೀರದಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಜೀಪಿಗೆ ಒಬ್ಬ ಯುವಕನನ್ನು ಕಟ್ಟಿ ಹಾಕಿ ಹತ್ತಾರು ಹಳ್ಳಿಗಳಲ್ಲಿ ಪ್ರದರ್ಶಿಸಲಾಯಿತು ಎಂಬ ವರದಿ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ. ಆತನನ್ನು ಕಲ್ಲೆಸೆಯುವವರಿಗೆ ಎದುರಾಗಿ ಮಾನವ ಗುರಾಣಿಯಾಗಿ ಬಳಸಲಾಯಿತು
ಪಠಾಣಕೋಟ್ ಮತ್ತು ಉರಿಯಂತಹ ಘಟನೆಗಳು ಇನ್ನೂ ನಡೆಯುವುದಿಲ್ಲ ಎಂಬುದು ನಮ್ಮ ನಿರೀಕ್ಷೆ
ಸೆಪ್ಟಂಬರ್ 28-29ರ ನಡುರಾತ್ರಿಯಿಂದ ಮುಂಜಾವಿನ ವರೆಗೆ ಭಾರತೀಯ ಸೇನೆಯ ಕಮಾಂಡೋಗಳು ಕ್ಷಿಪ್ರ ಮತ್ತು ಸೀಮಿತ ಕಾರ್ಯಾಚರಣೆ ನಡೆಸಿ ಹತೋಟಿ ರೇಖೆಯ ಬಳಿ ಭಾರತದೊಳಕ್ಕೆ ಪ್ರವೇಶಿಸಲು ಜಮಾವಣೆಗೊಂಡಿದ್ದ ಭಯೋತ್ಪಾದಕರ ಕ್ಯಾಂಪುಗಳ ಮೇಲೆ ದಾಳಿ ಮಾಡಿ
ಕಾಶ್ಮೀರ ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುವ ಕ್ರಮಗಳು
ಕಾಶ್ಮೀರ ಕಣಿವೆಯಾದ್ಯಂತ, ಬಹುಶಃ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಇದ್-ಉಲ್-ಜುಹಾ ಬಕ್ರೀದ್ನ ದಿನ ಕರ್ಪ್ಯೂ ಹೇರಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖೇದ ವ್ಯಕ್ತಪಡಿಸಿದೆ. ಶ್ರೀನಗರದಲ್ಲಿ ಎಲ್ಲ ಪ್ರಮುಖ ಮಸೀದಿಗಳನ್ನು ಮುಚ್ಚಿದ್ದರಿಂದ ಪಾರಂಪರಿಕ