ಕಾಶ್ಮೀರದಲ್ಲಿ ಬಿಗಿ ನಿರ್ಬಂಧ ಹೇರಿ 40 ದಿನಗಳಾಗಿವೆ. ,ಇಂಟರ್ನೆಟ್ ಇಲ್ಲ, ಟೆಲಿಫೋನ್ ಇಲ್ಲ, ಅಂಗಡಿಗಳು ತೆರೆದಿವೆಯೇ-ಇಲ್ಲ; ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿದೆ-ಮಕ್ಕಳು ಶಾಲೆ-ಕಾಲೇಜುಗಳಿಗೆ ಹೋಗಲು ಆಗುತ್ತಿದೆಯೇ -ಇಲ್ಲ. ಆದರೂ ಸಂಜೆ ಹೇಳುತ್ತಾರೆ-ಸ್ಥಿತಿ ಸಾಮಾನ್ಯವಾಗಿದೆ. ಇದೇನಿದು
Tag: M Y Tarigami
ತರಿಗಾಮಿಯವರನ್ನು ಭೇಟಿ ಮಾಡಲು ಯೆಚುರಿಯವರಿಗೆ ಅನುಮತಿ ನೀಡುವಂತೆ ಸುಪ್ರಿಂ ಕೋರ್ಟ್ ಆದೇಶ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಪಕ್ಷದ ಕೇಂದ್ರ ಸಮಿತಿಯ ಸದಸ್ಯರು ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಮಹಮ್ಮದ್ ಯುಸುಫ್ ತರಿಗಾಮಿಯವರು ಆಗಸ್ಟ್ 5ರಿಂದ ಎಲ್ಲಿದ್ದಾರೆಂದು ತಿಳಿದಿಲ್ಲ,
ಶ್ರೀನಗರಕ್ಕೆ ಪ್ರವೇಶ ನಿರಾಕರಣೆ: ರಾಷ್ಟ್ರಪತಿಗಳಿಗೆ ಯೆಚುರಿ ಪ್ರತಿಭಟನಾ ಪತ್ರ
“ತಮ್ಮ ಹೆಸರಿನ ಆಳ್ವಿಕೆಯ ಅಡಿಯಲ್ಲಿ ಮಾನವ ಹಕ್ಕುಗಳ ನಿರಾಕರಣೆಯಾಗುತ್ತಿರುವ ಗಂಭೀರ ವಿಷಯದಲ್ಲಿ ಮಧ್ಯಪ್ರವೇಶಿಸಿ” ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಆಗಸ್ಟ್ 9ರಂದು ತಮಗೆ ಶ್ರೀನಗರದಲ್ಲಿ ಪ್ರವೇಶವನ್ನು ನಿರಾಕರಿಸಿರುವುದನ್ನು ಪ್ರತಿಭಟಿಸಿ ಆಗಸ್ಟ್ 10ರಂದು
ಉಗ್ರಗಾಮಿ ಶಕ್ತಿಗಳ ಸಂಚಿಗೆ ಬಲಿ ಬೀಳಬಾರದು-ಸೋದರಭಾವದ ಪರಂಪರೆಯನ್ನು ಎತ್ತಿ ಹಿಡಿಯಬೇಕು
– ತರಿಗಾಮಿಯವರ ಕಳಕಳಿಯ ಮನವಿ ಏಳು ಮಂದಿ ಯಾತ್ರಿಕರ ಹತ್ಯೆಮಾಡಿರುವ ಮತ್ತು ಹಲವರು ಗಾಯಗೊಳಿಸಿರುವದಾಳಿಕಾಶ್ಮೀರದ ಕೋಮು ಸೌಹಾರ್ದದ ಪರಂಪರೆಗೆ ಒಂದು ನಾಚಿಕೆಗೇಡಿನ ದೊಡ್ಡ ಪ್ರಹಾರ ಎಂದು ಸಿಪಿಐ(ಎಂ)ನ ಹಿರಿಯ ಕಾಶ್ಮೀರಿ ಮುಖಂಡ ಮತ್ತು