ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ವಾರಲೀ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ
Tag: Maharashtra
16 ವಲಸೆ ಕಾರ್ಮಿಕರ ಸಾವಿನ ದುರಂತ: ಕೇಂದ್ರ ಸರಕಾರದ ಕ್ರಿಮಿನಲ್ ನಿರ್ಲಕ್ಷ್ಯದ ಫಲಿತಾಂಶ
ಮಹಾರಾಷ್ಟ್ರದ ಜಾಲ್ನಾದಿಂದ ತಮ್ಮೂರುಗಳಿಗೆ ಹೊರಟಿದ್ದ 16 ವಲಸೆ ಕಾರ್ಮಿಕರ ದುರಂತಮಯ ಸಾವಿನ ಸುದ್ಧಿ ಆಘಾತ ಮತ್ತು ಸಂಕಟವನ್ನು ಉಂಟುಮಾಡುವಂತದ್ದು. ಅವರು ಮಧ್ಯಪ್ರದೇಶದ ಶಾದೊಲ್ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಯತ್ತ ನಡೆದು ಸಾಗಿದ್ದರು. ಈ ಅದೃಷ್ಟಹೀನ
ಅಧಿಕಾರ ಬಾಚಿಕೊಳ್ಳಲು ನೀಚ ಕೈಚಳಕ
ಪಾತಾಳಕ್ಕಿಳಿದ ರಾಜಕೀಯ ಅನೈತಿಕತೆ : ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಸಿಪಿಐ(ಎಂ) ಪೊಲಿಟ್ಬ್ಯುರೊ ಬಿಜೆಪಿಯ ರಾಜಕೀಯ ಅನೈತಿಕತೆ ಪಾತಾಳವನ್ನು ಮುಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಮಹಾರಾಷ್ಟ್ರದಲ್ಲಿ ಅದು ಸರಕಾರ ರಚಿಸುತ್ತಿರುವ ಬಗೆಯನ್ನು ಕಟುವಾಗಿ ಟೀಕಿಸಿದೆ.
ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ : ಸಿಪಿಐ(ಎಂ) ಖಂಡನೆ
ಸುಪ್ರಿಂ ಕೋರ್ಟ್ ತೀರ್ಪಿನ ಭಂಡ ಉಲ್ಲಂಘನೆ, ಸಂವಿಧಾನದ ಮೇಲೆ ಮೋದಿ ಸರಕಾರದ ಇನ್ನೊಂದು ಪ್ರಹಾರ ಮಹಾರಾಷ್ಟ್ರದಲ್ಲಿ ಏಕಾಏಕಿಯಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ, ಇದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಸನ್ಮಾನ್ಯ ರಾಜ್ಯಪಾಲರು
ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ: ಭಾವೋದ್ರೇಕಕಾರೀ ಪ್ರಚಾರದ ಪ್ರಭಾವ ಕುಂದುತ್ತಿದೆ
ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗಳ ಚುನಾವಣೆಗಳು ಮತ್ತು ಗುಜರಾತ್, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಕೇರಳ, ಅಸ್ಸಾಂ ಮುಂತಾದ ರಾಜ್ಯಗಳ ಉಪಚುನಾವಣೆಗಳ ಫಲಿತಾಂಶಗಳು ಬಿಜೆಪಿ ಹೊತ್ತಿಸಿರುವ ಕೋಮುವಾದಿ ರಾಷ್ಟ್ರವಾದಿ ಭಾವೋದ್ರೇಕಕಾರೀ ಪ್ರಚಾರದ ಪ್ರಭಾವ ಕುಂದುತ್ತಿದೆ
ಭೀಮ ಕೊರಗಾಂವ್: ಪೀಡಿತರ ರಕ್ಷಣೆಗೆ ಬಂದವರ ಮೇಲೆ ಸ್ವೇಚ್ಛಾಚಾರಿ ಕ್ರಮ
ಭೀಮ-ಕೊರೆಗಾಂವ್ ಸಮರದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಬಹುದೊಡ್ಢ ಸಂಖ್ಯೆಯಲ್ಲಿ ನೆರೆದಿದ್ದ ದಲಿತರ ಮೇಲೆ ವ್ಯಾಪಕ ಹಿಂಸಾಚಾರದ ಪ್ರಕರಣದ ನಂತರ ಮಹಾರಾಷ್ಟ್ರ ಪೋಲೀಸರು ಈಗ ಕೈಗೊಂಡಿರುವ ಕ್ರಮಗಳಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ವಿರೋಧ ವ್ಯಕ್ತಪಡಿಸಿದೆ. ಸ್ವತಃ
ಕಿಸಾನ್ ಲಾಂಗ್ ಮಾರ್ಚ್: ಮಹಾರಾಷ್ಟ್ರ ರೈತರಿಗೆ ಅಭಿನಂದನೆ
“ಮಹಾರಾಷ್ಟ್ರ ಸರಕಾರ ಈಗ ಮಾತಿನಂತೆ ನಡೆಯಬೇಕಾಗಿದೆ” ಮಹಾರಾಷ್ಟ್ರದ ರೈತರು ಅರಣ್ಯ ಹಕ್ಕುಗಳ ಜಾರಿ, ಫಲದಾಯಕ ಬೆಲೆಗಳು , ಪೆನ್ಶನ್, ಸಾಲಗ್ರಸ್ತ ರೈತರ ಸಾಲ ಮನ್ನಾ ಮುಂತಾದ ತಮ್ಮ ಬೇಡಿಕೆಗಳಿಗಾಗಿ ನಡೆಸಿದ ಹೋರಾಟದಲ್ಲಿ ಗಳಿಸಿದ
ಕಾನೂನು ರಕ್ಷಕ ಮುಖ್ಯಮಂತ್ರಿಯಿಂದ ಬಲವಂತದ ವಸೂಲಿ
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಚಿತ್ರ ತಯಾರಕರಿಗೆ ಬೆದರಿಕೆ ಕುರಿತಂತೆ ಕಾನೂನು ಕ್ರಮವನ್ನು ಎತ್ತಿ ಹಿಡಿಯುವ ಬದಲು ಸಶಸ್ತ್ರ ಪಡೆಗಳ ಕಲ್ಯಾಣದ ಹೆಸರಿನಲ್ಲಿ 5 ಕೋಟಿರೂ. ಬಲವಂತದ ವಸೂಲಿಗೆ ಸೌಕರ್ಯ ಕಲ್ಪಿಸಿಕೊಡುವ ಪಾತ್ರ ವಹಿಸಿದ್ದಾರೆ ಎಂದು