ಏರ್ ಇಂಡಿಯ ಖಾಸಗೀಕರಣ: ಸಾರ್ವಜನಿಕ ಹಣದ ಉಳಿತಾಯಕ್ಕಲ್ಲ,

ರಾಷ್ಟ್ರೀಯ ಆಸ್ತಿಯ ಅಗ್ಗದ ಮಾರಾಟಕ್ಕೆ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಮೋದಿ ಸರಕಾರ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್‍ ಇಂಡಿಯವನ್ನು ಖಾಸಗೀಕರಿಸಲು ನಿರ್ಧರಿಸಿದೆ. ಕೇಂದ್ರ ಸಂಪುಟ ಏರ್‍ ಇಂಡಿಯ ಮತ್ತು ಅದರ ಐದು ಉಪಸಂಸ್ಥೆಗಳ ಶೇರುಗಳನ್ನು

Read more