ವಿಫಲರಾದರೆ ಇನ್ನಷ್ಟು ಬಲಿಷ್ಟ ಪ್ರತಿಭಟನೆಗಳು ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಎಚ್ಚರಿಕೆ ಜೂನ್ 16ರಂದು ಸಿಪಿಐ(ಎಂ)ನ ಎಲ್ಲ ಘಟಕಗಳು, ಸದಸ್ಯರು ಮತ್ತು ಬೆಂಬಲಿಗರು ಪ್ರತ್ರಿಭಟನಾ ದಿನಾಚರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರಿಗೆ ಅಭಿನಂದನೆ
Tag: MNREGA
ತಕ್ಷಣವೇ ನಗದು ವರ್ಗಾವಣೆ ಮತ್ತು ಉಚಿತ ರೇಶನ್‍ಗಳನ್ನು ಕೊಡಬೇಕು-ಎಡಪಕ್ಷಗಳ ಆಗ್ರಹ
ಮೋದಿ 2.0 ಸರಕಾರ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲೇ 2019-20ರ ಜಿಡಿಪಿ ಬೆಳವಣಿಗೆ ಮಾಹಿತಿ ಬಿಡುಗಡೆಯಾಗಿದೆ. ಇದು, ನಮ್ಮ ಅರ್ಥವ್ಯವಸ್ಥೆಯನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ನಮ್ಮ ಬಹುಪಾಲು ಜನಗಳ ಮೇಲೆ ಅಭೂತಪೂರ್ವ ಹೊರೆಗಳನ್ನು
ಮುಂದುವರೆದ ಲಾಕ್‌ಡೌನ್: ಈ ಅವಧಿಯಲ್ಲಿ ಏನು ಮಾಡಬೇಕಾಗಿದೆ? ದೇಶದ ಮುಂದೆ ಸಿಪಿಐ(ಎಂ) ನಿಂದ ಸಮಗ್ರ ಆರ್ಥಿಕ ಕ್ರಮಗಳ ಮಂಡನೆ
ರಾಷ್ಟ್ರವ್ಯಾಪಿ ಲಾಕ್ ಡೌನನ್ನು ಇನ್ನೂ ಎರಡು ವಾರಕ್ಕೆ ವಿಸ್ತರಿಸಿದಾಗ, ಅದನ್ನು ಕುರಿತು ಮೇ ೨ರಂದು ಒಂದು ಹೇಳಿಕೆಯನ್ನು ನೀಡಿದ ಸಿಪಿಐ(ಎಂ) ಲಾಕ್ ಡೌನಿನ ಆರಂಭದಿಂದಲೇ ಎದ್ದು ಬಂದಿರುವ ಸಮಸ್ಯೆಗಳು ಮತ್ತು ಕೋಟ್ಯಂತರ ಭಾರತೀಯ
ಲಾಕ್ ಡೌನ್ ವಿಸ್ತರಣೆ: ಸಿಪಿಐ(ಎಂ)ನಿಂದ ನಿರ್ದಿಷ್ಟ ಆರ್ಥಿಕ ಕ್ರಮಗಳ ಮಂಡನೆ
ರಾಷ್ಟ್ರವ್ಯಾಪಿ ಲಾಕ್ ಡೌನನ್ನು ಇನ್ನೂ ಎರಡು ವಾರಗಳಿಗೆ ವಿಸ್ತರಿಸಲಾಗಿದೆ. ಲಾಕ್ ಡೌನಿನ ಆರಂಭದಿಂದಲೇ ಎದ್ದು ಬಂದಿರುವ ಸಮಸ್ಯೆಗಳು ಮತ್ತು ಕೋಟ್ಯಂತರ ಭಾರತೀಯ ಜನತೆ, ಅದರಲ್ಲೂ ವಲಸೆ ಕಾರ್ಮಿಕರು, ದಿನಗೂಲಿಯವರು ಮತ್ತು ಬಡಜನರು ಬದುಕುಳಿಯಲು
ಮಹಾಮಾರಿಯನ್ನು ಎದುರಿಸಲು ಜನಗಳು ಸಪ್ತಸೂತ್ರಗಳನ್ನು ಅನುಸರಿಸಬೇಕು
ಸರಕಾರ ಅನುಸರಿಸುವ ಸೂತ್ರಗಳೇನು ಎಂದು ಪ್ರಧಾನಿಗಳು ಹೇಳಲೇ ಇಲ್ಲ -ಸೀತಾರಾಂ ಯೆಚುರಿ ಪ್ರಧಾನ ಮಂತ್ರಿಗಳು ಮಾರ್ಚ್ ೨೪ರಂದು ಕೊವಿಡ್-೧೯ ಮಹಾಮಾರಿಯ ವಿರುದ್ಧ ಘೋಷಿಸಿದ್ದ ಮೂರು ವಾರಗಳ ದಿಗ್ಬಂಧನದ ಕೊನೆಯ ದಿನ ಅವರಿಂದ ಮತ್ತೊಂದು