ರಫೆಲ್‍ ವ್ಯವಹಾರ: ಸಿಎಜಿ ವರದಿ ಸತ್ಯವನ್ನು ಮಸುಕುಗೊಳಿಸುವ ಒಂದು ವರದಿ

ಸಿ.ಎ.ಜಿ. ಯನ್ನೂ ಎಲ್ಲಾ ಮಾಹಿತಿಗಳನ್ನು ಒದಗಿಸದೆ ಕತ್ತಲಲ್ಲಿ ಇಟ್ಟಿಲ್ಲವಲ್ಲ ? ಸಾರ್ವತ್ರಿಕ ಚುನಾವಣೆ ಮುಂಚಿನ ಕೊನೆಯ ದಿನದಂದು ಸಭೆ ಸೇರಿದ ಸಂಸತ್ತಿನಲ್ಲಿ ಮಹಾ ಲೆಕ್ಕ ಪರಿಶೋಧಕರ(ಸಿ.ಎ.ಜಿ.) ‘ಭಾರತೀಯ ವಿಮಾನ ಪಡೆಯ ಬಂಡವಾಳ ಗಳಿಕೆ

Read more

ರಫೆಲ್‍ ವ್ಯವಹಾರ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

ರಫೆಲ್  ಹಗರಣ ಕುರಿತಂತೆ ‘ದಿ ಹಿಂದು’ ಪತ್ರಿಕೆಯಲ್ಲಿ ನಿಯಮಿತವಾಗಿ ಆಘಾತಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿವೆ. ಇವು ರಫೆಲ್ ಮಾತುಕತೆಗಳಲ್ಲಿ ಭ್ರಷ್ಟಾಚಾರ-ವಿರೋಧಿ ಕಲಮುಗಳಿಂದ ವಿನಾಯ್ತಿ ನೀಡಲಾಗಿದೆ ಎಂದು  ತೋರಿಸುತ್ತಿವೆ; ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ಅಧಿಕೃತ ಮಾತುಕತೆ

Read more

ಬಂಗಾಲದ ಅನಿಷ್ಟಕಾರಿ ಬೆಳವಣಿಗೆ: ರಾಜಕೀಯ ದುರುದ್ದೇಶದ ವಾಸನೆ

“ಸಾರ್ವಜನಿಕ ಲೂಟಿಯ ಎಲ್ಲ ಅಪರಾಧಿಗಳನ್ನು, ಈಗ ಬಿಜೆಪಿಯಲ್ಲಿರಲಿ ಅಥವ ಟಿಎಂಸಿ ಯಲ್ಲಿರಲಿ, ಶಿಕ್ಷಿಸಬೇಕು” ಪಶ್ಚಿಮ ಬಂಗಾಲದಲ್ಲಿ ಫೆಬ್ರುವರಿ 3ರ ರಾತ್ರಿಯಿಂದ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದರಲ್ಲಿ

Read more

ಬಿಜೆಪಿಯ ಸರ್ವಾಧಿಕಾರಶಾಹಿ ಪ್ರಹಾರ

ಆನಂದ ತೇಲ್ತುಂಬ್ಡೆಯವರನ್ನು ಪುಣೆ ಪೋಲೀಸರು ಬಂಧಿಸಿದುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ಈ ಪ್ರತಿಷ್ಠಿತ ವಿದ್ವಾಂಸರಿಗೆ ಜಾಮೀನು ಪಡೆಯಲು ಅನುಕೂಲವಾಗುವಂತೆ ಫೆಬ್ರುವರಿ 11ರ ವರೆಗೆ ಬಂಧನ ಮಾಡದಂತೆ ರಕ್ಷಣೆ ನೀಡಿತ್ತು. ಈ

Read more

ಅಸಮ್ಮತಿ ವ್ಯಕ್ತಪಡಿಸುವವರ ಮೇಲೆ ಗುರಿಯಿಡುವುದನ್ನು ನಿಲ್ಲಿಸಿ

ಸಕ್ರಿಯ ಕಾರ್ಯಕರ್ತರ ಮೇಲೆ ದುಷ್ಟರೀತಿಯಲ್ಲಿ ಗುರಿಯಿಡುವ  ಮೋದಿ ಸರಕಾರ ಮತ್ತು ರಾಜ್ಯಗಳ ಬಿಜೆಪಿ ಸರಕಾರಗಳ ಕೆಲಸ ತೀವ್ರಗೊಳ್ಳುತ್ತಿದೆ. ಭೀಮ -ಕೋರೆಗಾಂವ್ ಕೇಸಿನಲ್ಲಿ ಹೆಸರಾಂತ ಬುದ್ಧಿಜೀವಿ ಆನಂದ ತೇಲ್ತುಂಬ್ಡೆ ಯವರೊಡನೇ ವರ್ತಿಸುತ್ತಿರುವ ರೀತಿ ಇದನ್ನು

Read more

ಸಿವಿಸಿ ಮುಖ್ಯಸ್ಥರನ್ನು ಕೂಡಲೇ ತೆಗೆದು ಹಾಕಿ: ಅವರನ್ನು ತನಿಖೆಗೆ ಆದೇಶಿಸಬೇಕು

ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮರವರನ್ನು ಅವರ ಹುದ್ದೆಯಿಂದ ತೆಗೆದು ಹಾಕಿರುವುದು ಒಂದು ಸ್ವೇಚ್ಛಾಚಾರಿ ಮತ್ತು ಆಘಾತಕಾರಿ ಕ್ರಮ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.  ಈ ಕ್ರಮ ಕೇಂದ್ರೀಯ ವಿಚಕ್ಷಣಾ ಆಯುಕ್ತರು(ಸಿವಿಸಿ) ಸಲ್ಲಿಸಿದ ವರದಿಯನ್ನು

Read more

2ನೇ ಕ್ಷಿಪ್ರಕ್ರಾಂತಿ: ಸಿಬಿಐ ಮುಖ್ಯಸ್ಥರ ವರ್ಗಾವಣೆ

ಹಗರಣಗಳು ಹೊರಬರದಂತೆ ತಡೆಯುವ ಹತಾಶ ಪ್ರಯತ್ನ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮರನ್ನು ಸುಪ್ರಿಂ ಕೋರ್ಟ್ ಅವರ ಹುದ್ದೆಯಲ್ಲಿ ಮತ್ತೆ ನೆಲೆಗೊಳಿಸಿದ 48 ಗಂಟೆಗಳ ಒಳಗೆ ವರ್ಗಾವಣೆ ಮಾಡಲು ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ

Read more

10% ಹೆಚ್ಚುವರಿ ಮೀಸಲಾತಿ: ತರಾತುರಿ ನಿರ್ಧಾರ, ಚುನಾವಣಾ ಲಾಭಕ್ಕಾಗಿಯಷ್ಟೇ

ಸಾಮಾನ್ಯ ಪ್ರವರ್ಗದಲ್ಲಿನ ಆರ್ಥಿಕವಾಗಿ ದುರ್ಬಲವಾದ ವಿಭಾಗಗಳಿಗೆ 10ಶೇ. ಮೀಸಲಾತಿ ನೀಡಲು ಕೇಂದ್ರ ಸಂಪುಟ ನಿರ್ಧರಿಸಿರುವುದು ಒಂದು ಚುನಾವಣಾ ಹೂಟ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಈ ನಿರ್ಧಾರ ಸಂಸತ್ತಿನ ಪ್ರಸಕ್ತ ಅಧಿವೇಶನ ಕೊನೆಗೊಳ್ಳಬೇಕಾಗಿರುವುದಕ್ಕಿಂತ

Read more

ಸಿಬಿಐ ನಿರ್ದೇಶಕರ ಮುಂದುವರಿಕೆಗೆ ಸುಪ್ರಿಂ ಕೋರ್ಟ್ ತೀರ್ಪು

ಮೋದಿಯವರಿಗೆ ಹೊಡೆತ ಮನಸ್ಸಾಕ್ಷಿ ಎಂಬುದಿದ್ದಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು ಅಲೋಕ್‍ ವರ್ಮ ಸಿಬಿಐ ನಿರ್ದೇಶಕರ ತಮ್ಮ ಹುದ್ದೆಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಿರುವ ಮೋದಿ ಸರಕಾರದ ಕ್ರಮವನ್ನು ಸುಪ್ರಿಂ ಕೋರ್ಟ್‍ ರದ್ದು ಮಾಡಿ, ಅವರನ್ನು  ಆ

Read more

ನೇತಾಜಿಯವರಿಗೆ ಮೋದಿ ‘ಶ್ರದ್ಧಾಂಜಲಿ’: ಜನರನ್ನು ದಾರಿತಪ್ಪಿಸುವ ದುರುದ್ದೇಶಪೂರಿತ ಹುನ್ನಾರ

“ಚಾಲೀಸ್ ಕರೋಡೋಂ ಕೀ ಆವಾಝ್- ಸೆಹಗಲ್, ಢಿಲ್ಲೋಂ ಷಾನವಾಝ್”: ಇದು 1945ರ ನವಂಬರ್ ನಲ್ಲಿ ನೇತಾಜಿ ಸುಭಾಷ್‍ ಚಂದ್ರ ಬೋಸ್‍ ನೇತೃತ್ವದ ಆಝಾದ್‍ ಹಿಂದ್‍ ಸೇನೆ(ಐ ಎನ್‍ ಎ)ಯ ಈ ಮೂವರು ಹಿರಿಯ

Read more