ಈಗಲೂ ಜೇಟ್ಲಿಯಿಂದ ನಾಚಿಕೆಗೆಟ್ಟ ಸಮರ್ಥನೆ ಈ ನವಂಬರ್ ೭, ನೋಟುರದ್ಧತಿಯ ಎರಡನೇ ವಾರ್ಷಿಕದ ದಿನ. ಈ ಸಂದರ್ಭದಲ್ಲಿ ಒಂದು ಹೇಳಿಕೆ ನೀಡಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಪ್ರಧಾನ ಮಂತ್ರಿ ಮೋದಿ ನಮ್ಮ ಆರ್ಥಿಕದ
Tag: Modi
ಸಿಬಿಐನಲ್ಲಿನ ಪರಿಸ್ಥಿತಿ ಅನಿಷ್ಟಕಾರಿ ಬೆಳವಣಿಗೆ
ದೇಶದ ಪ್ರಧಾನ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿನ ಇತ್ತೀಚಿನ ವಿದ್ಯಮಾನಗಳು ಕೇಂದ್ರದ ಬಿಜೆಪಿ ಸರಕಾರದ ಅಡಿಯಲ್ಲಿ ಭಾರತದಲ್ಲಿ ಸಂವಿಧಾನಿಕ ಪ್ರಾಧಿಕಾರಗಳು ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳಿಗೆ ಎಷ್ಟರ ಮಟ್ಟಿಗೆ ಹಾನಿ ಉಂಟಾಗಿದೆ ಎಂಬುದನ್ನು ತೋರಿಸುತ್ತವೆ
ವಾಲ್‌ಮಾರ್ಟ್ ಹಿಂಬಾಗಿಲ ಭಾರತ ಪ್ರವೇಶಕ್ಕೆ ಅವಕಾಶ : ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ ಆಗಿದೆ
ಅಂತರ್ರಾಷ್ಟ್ರೀಯ ಇ-ವಾಣಿಜ್ಯದ ಅಂದರೆ ಇಂಟರ್ನೆಟ್ ಮೂಲಕ ಚಿಲ್ಲರೆ ಮಾರಾಟದ ದೈತ್ಯ ಕಂಪನಿ ವಾಲ್ ಮಾರ್ಟ್ ಭಾರತದ ಇಂತಹ ಚಿಲ್ಲರೆ ಮಾರಾಟದ ಕಂಪನಿ ಫ್ಲಿಪ್‌ಕಾರ್ಟ್‌ನ್ನು 16 ಬಿಲಿಯ ಡಾಲರುಗಳಿಗೆ ಸ್ವಾಧೀನ ಪಡಿಸಿಕೊಂಡಿರುವುದು ಭಾರತದ ಬೃಹತ್
ಇಸ್ರೆಲ್ ಪ್ರಧಾನಿಯ ಭೇಟಿ ಸ್ವಾಗತ ಯೋಗ್ಯವಲ್ಲ
ಇಸ್ರೆಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಜನವರಿ 14ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಈ ಅಧಿಕೃತ ಭೇಟಿ ಸ್ವಾಗತಯೋಗ್ಯವೇನೂ ಅಲ್ಲ. ಅವರ ನೇತೃತ್ವದ ಮೈತ್ರಿ ಸರಕಾರ ಇಸ್ರೆಲ್ ಕಂಡಿರುವ ಅತ್ಯಂತ ಬಲಪಂಥೀಯ
ಏಕಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ 100% ಎಫ್‌ಡಿಐ: ಮೋದಿ ಸರಕಾರದ ಕಪಟತನ
ಕೇಂದ್ರ ಸಂಪುಟ ಏಕಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಅಟೊಮ್ಯಾಟಿಕ್ ಮಾರ್ಗದಲ್ಲಿ ಅಂದರೆ ಸರಕಾರದ ಅನುಮತಿಯ ಅಗತ್ಯವಿಲ್ಲದೆ 100ಶೇ. ನೇರ ವಿದೇಶಿ ಹೂಡಿಕೆ(ಎಫ್‌ಡಿಐ)ಗೆ ಅವಕಾಶ ನೀಡಲು ನಿರ್ಧರಿಸಿದೆ. ಇದುವರೆಗೆ ಈ ಮಾರ್ಗದಲ್ಲಿ 49ಶೇ. ಎಫ್‌ಡಿಐ ಗೆ
ಬಿಜೆಪಿಯ ಫ್ಲಾಪ್ ಯಾತ್ರೆ: ಕುಗ್ಗುತ್ತಿರುವ ಜನಪ್ರಿಯತೆಯಿಂದಾಗಿ ಎಡಶಕ್ತಿಗಳ ಮೇಲೆ ದಾಳಿ
ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿ ಗೂಂಡಾಗಳು ಸಿಪಿಐ(ಎಂ) ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವುದನ್ನು, ಖಂಡಿಸಿ, ಅಕ್ಟೋಬರ್ 17ರಂದು ದಿಲ್ಲಿಯಲ್ಲಿ ಬಿಜೆಪಿ ಮುಖ್ಯ ಕಛೇರಿಗೆ ಇನ್ನೊಂದು ಪ್ರತಿಭಟನಾ ಮೆರವಣಿಗೆ ನಡೆಯಿತು. ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ಯೆಚುರಿ, ಪೊಲಿಟ್‍ಬ್ಯುರೊ
ಭ್ರಷ್ಟಾಚಾರದ ವಿರುದ್ಧ ಮೋದಿ ಸರಕಾರದ ಹೋರಾಟ ಕೇವಲ ಬೂಟಾಟಿಕೆ
“ಆಳುವ ಪಕ್ಷದ ಮುಖಂಡರ ಭ್ರಷ್ಟಾಚಾರಗಳನ್ನೂ ನಿಷ್ಪಕ್ಷಪಾತ ತನಿಖೆಗೆ ಗುರಿಮಾಡಿ” ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರದೊಂದಿಗೆ ಯಾವುದೇ ರಾಜಿ ಇಲ್ಲ, ಅದಕ್ಕೆ ಯಾವುದೇ ರೀತಿಯ ಮೆದು ನಿಲುವು ತೋರುವುದಿಲ್ಲ ಎಂದು
ಇಸ್ರೇಲಿನೊಂದಿಗೆ ‘ವ್ಯೂಹಾತ್ಮಕ ಭಾಗೀದಾರಿಕೆ’: ಪ್ಯಾಲೇಸ್ತೈನ್ ಪ್ರಭುತ್ವದ ಚಕಾರವಿಲ್ಲ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಕುರಿತಂತೆ ಭಾರತದ ದೀರ್ಘಕಾಲದ ನಿಲುವಿನಲ್ಲಿ ಬಿರುಕಿನ ಸಂಕೇತವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಟೀಕಿಸಿದೆ. ಇಸ್ರೇಲ್ ಪ್ಯಾಲೆಸ್ತೈನ್ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಶಕ್ತಿ ಎಂಬುದು ಭಾರತದ ಬಹಳ
ಕನಿಷ್ಟ ಬೆಂಬಲ ಬೆಲೆಯ ಹಕ್ಕು ಮತ್ತು ಪರಾಮರ್ಶೆಯ ಖಾತ್ರಿ ನೀಡುವ ಶಾಸನ ತನ್ನಿ
ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಕೊಡುವ ಮತ್ತು ಈ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿವರ್ಷ ಪರಾಮರ್ಶಿಸುವ, ಅದು ಪ್ರತಿವರ್ಷದ ಕೃಷಿ ವೆಚ್ಚಗಳಿಗಿಂತ ಕನಿಷ್ಟ 50% ಹೆಚ್ಚಿರುತ್ತದೆ ಎಂದು ಖಾತ್ರಿ ಕೊಡುವ
ಮೋದಿ ಸರಕಾರದ ಮೂರು ವರ್ಷಗಳು ಜನತೆಗೆ ವಿಶ್ವಾಸಘಾತದ ವರ್ಷಗಳು
ಮೋದಿ ಸರಕಾರದ ಮೂರು ವರ್ಷಗಳು ನಮ್ಮ ದೇಶದ ಜನಗಳಿಗೆ ಅದು ನೀಡಿರುವ ಚುನಾವಣಾ ಆಶ್ವಾಸನೆಗಳು ಹುಸಿಯಾಗಿ ಜನತೆಗೆ ವಿಶ್ವಾಸಘಾತದ ಮೂರು ವರ್ಷಗಳು, ‘ಅಚ್ಛೇ ದಿನ್’ ಬದಲು ಜನಗಳಿಗೆ ದಕ್ಕಿದ್ದು ಇನ್ನಷ್ಟು ನೋವುಗಳು, ಅವರ