ಪಠ್ಯಕ್ರಮ ಕುರಿತ ತರ್ಕಹೀನ ಸಿ.ಬಿ.ಎಸ್‍.ಇ. ನಿರ್ಧಾರವನ್ನು ರದ್ದುಪಡಿಸಬೇಕು

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿ.ಬಿ.ಎಸ್‍.ಇ.) ತರಗತಿ 10ರಿಂದ 12 ರವರೆಗಿನ ಪಠ್ಯದಲ್ಲಿ ಪೌರತ್ವ , ರಾಷ್ಟ್ರೀಯವಾದ, ಜಾತ್ಯತೀತತೆ, ಒಕ್ಕೂಟತತ್ವ ಮತ್ತಿತರ ನಮ್ಮ ಸಂವಿಧಾನಿಕ ವ್ಯವಸ್ಥೆಯ ಮೂಲಾಧಾರವಾಗಿರುವುಂತವುಗಳನ್ನು ತೆಗೆದು ಹಾಕಿರುವುದಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ

Read more

ಟ್ರಂಪ್ ಆಡಳಿತದ ದಬಾವಣೆಗಳಿಗೆ ಪ್ರತಿಕ್ರಮಗಳೇಕೆ ಇಲ್ಲ ?

ಅಮೆರಿಕಾದ ಆಣತಿ ಎದುರು ಇಳಿದು ಹೋಯಿತೇ ಮೋದಿ ಸರಕಾರದ ’ರಾಷ್ಟ್ರವಾದ’ದ ಅಬ್ಬರ ? ಅಮೆರಿಕ ಸಂಯುಕ್ತ ಸಂಸ್ಥಾನ ’ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್’(ಸಾಮಾನ್ಯೀಕರಿಸಿದ ಆದ್ಯತೆಯ ವ್ಯವಸ್ಥೆ) ಅಢಿಯಲ್ಲಿ ಭಾರತಕ್ಕೆ ಇದ್ದ ಆದ್ಯತೆಯ ಅವಕಾಶಗಳನ್ನು ಕೊನೆಗೊಳಿಸಲು ನಿರ್ಧರಿಸಿದೆ.

Read more