ರಾಜಕೀಯ-ಕಾರ್ಯತಂತ್ರಾತ್ಮಕ ಧೋರಣೆಯ ಕರಡು ವಿಮರ್ಶಾ ವರದಿ

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) – ಸಿಪಿಐ(ಎಂ) ಪಕ್ಷದ 21ನೇ ಮಹಾಧಿವೇಶನ 2015ರ ಏಪ್ರಿಲ್ ನಲ್ಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಹೈದರಾಬಾದ್ ನಲ್ಲಿ ಜನವರಿ 19-21ರವರೆಗೆ ಸೇರಿದ ಕೇಂದ್ರ ಸಮಿತಿ ಸಭೆಯಲ್ಲಿ

Read more