ಭಾರತ ರಿಸರ್ವ್ ಬ್ಯಾಂಕಿನ ಆಂತರಿಕ ಕಾರ್ಯನಿರತ ಗುಂಪು (ಇಂಟರ್ನಲ್ ವರ್ಕಿಂಗ್ ಗ್ರೂಪ್ – ಐ.ಡಬ್ಲ್ಯೂ.ಜಿ.) ದೊಡ್ಡ ಕಾರ್ಪೊರೇಟ್ ಕಂಪನಿಗಳು ಮತ್ತು ಕೈಗಾರಿಕಾ ಮನೆತನಗಳು ತಮ್ಮದೇ ಆದ ಬ್ಯಾಂಕುಗಳನ್ನು ಪ್ರಾರಂಭಿಸಲು ಬ್ಯಾಂಕುಗಳ ನೋಂದಾವಣೆ ಕಾಯಿದೆ,
Tag: Prakash karat
ಈಗ ಕೇರಳ ಎಲ್ಡಿಎಫ್ ಸರಕಾರದ ಮೇಲೆ ಗುರಿ
ಕೇರಳದ ಎಡ ಪ್ರಜಾಪ್ರಭುತ್ವ ರಂಗದ ಸರಕಾರವನ್ನು ಕಳಂಕಿತಗೊಳಿಸುವ, ಅದರ ಹೆಸರುಗೆಡಿಸುವ ಪ್ರಯತ್ನಗಳು ಕಳೆದ ಕೆಲವು ವಾರಗಳಲ್ಲಿ ಹೆಚ್ಚುತ್ತಿವೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಚಿನ್ನದ ಕಳ್ಳಸಾಗಾಣಿಕೆಯ ಪ್ರಕರಣವನ್ನು ಬಳಸಿಕೊಂಡು ಮುಖ್ಯಮಂತ್ರಿ ಪಿಣರಾಯಿ
ಕಮ್ಯುನಿಸ್ಟರು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಟ
ಕಾರ್ಷಿಕ ಸುಧಾರಣೆಗಳಿಗಾಗಿ, ಭಾರತೀಯ ಪ್ರಭುತ್ವದ ಸಂರಚನೆಯನ್ನು ಹೆಚ್ಚು ಒಕ್ಕೂಟದ ಹಾದಿಯಲ್ಲಿ ಮರುರೂಪಿಸಲು ಮಾಡಿದ ಹೋರಾಟ ಮತ್ತು ಆಳುವ ವರ್ಗಗಳ ದಮನದ ಎದುರು ಪ್ರಜಾಪ್ರಭುತ್ವವನ್ನು ಗಾಢವಾಗಿಸಲು ನಿರಂತರವಾಗಿ ಶ್ರಮಿಸಿರುವುದು – ಕಮ್ಯುನಿಸ್ಟ್ ಚಳುವಳಿಯ ಈ
ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ
ಈ ಸಂಸತ್ ಅಧಿವೇಶನ ಕಾರ್ಪೊರೇಟ್ಗಳು ಮತ್ತು ದೊಡ್ಡ ಬಂಡವಳಿಗರ ಪ್ರಯೋಜನಕ್ಕಾಗಿ ರೈತರು ಮತ್ತು ಕಾರ್ಮಿಕರ ಮೇಲೆ ಒಂದು ನಗ್ನ ದಾಳಿಯನ್ನು ಕಂಡಿದೆ. ದೇಶದಲ್ಲಿ ಎಲ್ಲ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮುಚ್ಚಿ ಬಿಡಲಾಗುತ್ತಿದೆ. ಪ್ರಜಾಪ್ರಭುತ್ವ ಸಾಯುವುದು
ಭಾರತ-ಪಾಕಿಸ್ತಾನ ಪರಿಸ್ಥಿತಿ: ಉದ್ವಿಗ್ನಗೊಳಿಸುವುದಲ್ಲ ಶಮನಗೊಳಿಸಬೇಕಾಗಿದೆ
ಪುಲ್ವಾಮಾದಲ್ಲಿ ನಡೆದಂಥ ಗಡಿಯಾಚೆಯಿಂದ ಪ್ರೇರಿತ ಭಯೋತ್ಪಾದಕ ಆಕ್ರಮಣಗಳನ್ನು ಭಾರತ ಸಹಿಸಿಕೊಳ್ಳುವುದಿಲ್ಲ ಎಂಬ ಪರಿಣಾಮಕಾರಿ ಸಂದೇಶವನ್ನು ಕಳಿಸುವ ಉದ್ದೇಶದಿಂದ ಪಾಕಿಸ್ತಾನದ ಬಾಲಾಕೋಟ್ನಲ್ಲಿದ್ದ ಜೈಷ್-ಎ-ಮೊಹಮದ್ (ಜೆಇಎಂ) ಶಿಬಿರದ ಮೇಲೆ ಭಾರತೀಯ ವಾಯು ಪಡೆ ಫೆಬ್ರವರಿ ೨೬ರಂದು
ಫುಲ್ವಾಮಾದ ನಂತರ…..
ಫೆಬ್ರವರಿ 14ರಂದು ಫುಲ್ವಾಮಾದಲ್ಲಿ ಭೀಕರ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ೪೦ ಯೋಧರ ಸಾವು ದೇಶದಾದ್ಯಂತ ಜನರಲ್ಲಿ ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಹತಯೋಧರು ೧೬ ರಾಜ್ಯಗಳಿಗೆ ಸೇರಿದವರಾಗಿದ್ದು ಅವರ
ನಿನ್ನೆ ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ, ಇಂದು ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ…… ನಾಳೆ?
ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅವರ ಅಧ್ಯಕ್ಷ ಅಮಿತ್ ಷಾ ‘ಕಮ್ಯುನಿಸ್ಟ್-ಮುಕ್ತ’ ಭಾರತದ ಆಶ್ವಾಸನೆ ನೀಡಿದರು. ಇದು ಕಮ್ಯುನಿಸ್ಟರ ಮೇಲೆ ಒಂದು ‘ಸೈದ್ಧಾಂತಿಕ ವಿಜಯ’
ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಚಲಾವಣೆ
ಸಿಪಿಐ(ಎಂ) ಕೇಂದ್ರಸಮಿತಿ ಪಕ್ಷದ 22ನೇ ಮಹಾಧಿವೇಶನದ ರಾಜಕೀಯ ಠರಾವಿನ ಕರಡನ್ನು ಅಂಗೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪಕ್ಷದೊಳಗೆ ‘ಬಿಕ್ಕಟ್ಟು’ ಮತ್ತು ಗುಂಪುಗಾರಿಕೆಯ ವಿವಾದಗಳಿವೆ ಎಂದು ಲಂಗುಲಗಾಮಿಲ್ಲದ, ಆಧಾರಹೀನ ಊಹಾಪೋಹಗಳು ಹರಡಿವೆ. ಇದು ಒಂದು ಕಮುನಿಸ್ಟ್