ಕೋಟ್ಯಂತರ ಭಾರತೀಯರನ್ನು ಹಣಕಾಸು ವ್ಯವಸ್ಥೆಯಿಂದ ಹೊರಗಿಡುವ ಸರಕಾರದ ನಡೆಯನ್ನು ಒಟ್ಟಾಗಿ ಪ್ರತಿರೋಧಿಸಬೇಕು ಹತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ ನಾಲ್ಕು ಬ್ಯಾಂಕ್ಗಳಾಗಿ ಮಾಡುವ ಸರಕಾರದ ನಿರ್ಧಾರಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾದ ವಿರೋಧವನ್ನು
Tag: public sector banks
ಜನರ ಹಣ ಇಮ್ಮಡಿ ಲೂಟಿ: ಚಮಚಾ ಬಂಡವಾಳಿಗರ ಸಾಲದ ಪಟ್ಟಿ ಸಾರ್ವಜನಿಕಗೊಳಿಸಿ
ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರುಬಂಡವಾಳ ಒದಗಿಸಲು 41,೦೦೦ ಕೋಟಿ ರೂ.ಗಳಿಗೆ ಮಂಜೂರಾತಿ ಪಡೆಯಲು ಸರಕಾರ ಮತ್ತೊಮ್ಮೆ ಪ್ರಯತ್ನಿಸಿದೆ. ಇದು ಈ ವರ್ಷದ ಮರು ಬಂಡವಾಳೀಕರಣದ ಮೊತ್ತವನ್ನು 1,06,000 ಕೋಟಿ ರೂ.ಗಳಿಗೆ ಒಯ್ಯುತ್ತದೆ .