ಜಿಡಿಪಿಯಲ್ಲಿ 24ಶೇ. ಅಭೂತಪೂರ್ವ ಅವನತಿ

ಭಾರತೀಯ ಅರ್ಥವ್ಯವಸ್ಥೆ ತೀವ್ರ ಹಿಂಜರಿತದಲ್ಲಿ ಸಾರ್ವಜನಿಕ ಖರ್ಚುಗಳನ್ನು ಏರಿಸಿ, ಆಂತರಿಕ ಬೇಡಿಕೆಯನ್ನು ಪುನಶ್ಚೇತನಗೊಳಿಸಿ ಸರಕಾರ ಆಗಸ್ಟ್ 31ರಂದು ಪ್ರಕಟಿಸಿರುವ ದತ್ತಾಂಶಗಳು ಭಾರತದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ತತ್ತರಗೊಂಡಿರುವುದನ್ನು ತೋರಿಸುತ್ತವೆ. ಇದು ಕೊವಿಡ್‍-19 ಮಹಾಸೋಂಕಿನ ಮೊದಲೇ

Read more

ಆರ್ಥಿಕ ನಿಧಾನಗತಿಯನ್ನು ಉಲ್ಬಣಗೊಳಿಸುತ್ತವೆಯಷ್ಟೇ, ನಿವಾರಿಸುವುದಿಲ್ಲ

ಹಣಕಾಸು ಮಂತ್ರಿಗಳ ಇನ್ನೊಂದು ಸುತ್ತಿನ ಪಥ್ಯಗಳು ಆರ್ಥಿಕ ನಿಧಾನಗತಿಯನ್ನು ಉಲ್ಬಣಗೊಳಿಸುತ್ತವೆಯಷ್ಟೇ, ನಿವಾರಿಸುವುದಿಲ್ಲ – ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆರ್ಥಿಕ ವ್ಯವಸ್ಥೆಗೆ ಹುರುಪು ತುಂಬಲೆಂದು ಹಣಕಾಸು ಮಂತ್ರಿಗಳು ಸಪ್ಟಂಬರ್‍ 14ರಂದು ಮತ್ತೊಂದು ಸುತ್ತಿನ ಪ್ರಕಟಣೆಗಳನ್ನು

Read more