ಆರೆಸ್ಸೆಸ್ ಮುಖಂಡರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಬ್ಬ ಆರೆಸ್ಸೆಸ್ ಮುಖಂಡ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ತಲೆತಂದು ಕೊಟ್ಟವರಿಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ.
Tag: RSSTerror
ಹರತಾಳದ ಮಧ್ಯೆ ಪಿಣರಾಯಿ ಆಗಮನ: ಭದ್ರಕೋಟೆಯಲ್ಲೇ ಆರೆಸ್ಸೆಸ್ಸಿಗೆ ಸವಾಲು
ಕರಾವಳಿ ಸೌಹಾರ್ದ ರ್ಯಾಲಿಗೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆಬ್ರವರಿ 25 ರಂದು ಮಂಗಳೂರಿಗೆ ಭೇಟಿ ನೀಡಿ ರ್ಯಾಲಿಯಲ್ಲಿ ಮಾತನಾಡಿದಾಗ ಮಂಗಳೂರಿನಲ್ಲಿ ಸಾಮಾನ್ಯ ಜನಜೀವನ ಅಸ್ಯವ್ಯಸ್ತಗೊಂಡಿತ್ತು. ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ತಮ್ಮ
ಆರೆಸ್ಸೆಸ್ನ ದುಷ್ಟ ರಾಜಕೀಯ, ಸುಳ್ಳುಗಾರಿಕೆ ಬಯಲಾಗುತ್ತದೆ
ಸ್ವಾತಂತ್ಯಾ ನಂತರದ ಪ್ರತಿಯೊಂದು ಕೋಮುಗಲಭೆಯ ನ್ಯಾಯಾಂಗ ತನಿಖೆಯಲ್ಲಿ ಕಟು ತೀರ್ಪುಗಳನ್ನು ಎದುರಿಸಬೇಕಾಗಿ ಬಂದಿರುವ ಆರೆಸ್ಸೆಸ್/ಬಿಜೆಪಿ ಸುಳ್ಳುಗಳನ್ನು ಮತ್ತೆ-ಮತ್ತೆ ನೂರು ಬಾರಿ ಹೇಳಿ ಅದನ್ನು ಸತ್ಯವೆಂದು ನಂಬಿಸುವ ಹಿಟ್ಲರನ ಬಂಟ ಗೋಬೆಲ್ಸನ ತಂತ್ರಗಳನ್ನು ಸದಾ
ಸಂಘ ಪರಿವಾರದ ಪ್ರತಿಕೃತಿ ದಹನ
ಕೋಲಾರ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಅಕ್ಟೋಬರ್ 17ರಂದು ಸಂಫ ಪರಿವಾರದ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿರವರು “ಬಿಜೆಪಿ ಮತ್ತು
ಸಿಪಿಐ(ಎಂ) ಮೇಲೆ ಸಂಘಗ್ಯಾಂಗಿನ ದಾಳಿ: ರಾಜ್ಯಾದ್ಯಂತ ಪ್ರತಿಭಟನೆ
ಅಕ್ಟೋಬರ್ 15, 2016ರಂದು ಸುಮಾರು 150 ಜನ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ವಾದಿ)-ಸಿಪಿಐ(ಎಂ)ನ ರಾಜ್ಯ ಕೇಂದ್ರದ ಕಛೇರಿ ಇ.ಎಂ.ಎಸ್.ಭವನದ ಮೇಲೆ ದಾಳಿ ಮಾಡಿ