ಸಿಪಿಐ ಎA ಪಕ್ಷದ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಂ.ಸೀತಾರಾA ಎಚೂರಿಯವರು ನಿಧನರಾದ ತೀವ್ರ ದುಃಖದಾಯಕ ಸಂಗತಿ ತಿಳಿಸಲು ವಿಷಾಧಿಸುತ್ತೇವೆ. ಅಗಲಿದ ಹಿರಿಯ ನಾಯಕನಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ
Tag: Sitaram Yechury
ಕಾಮ್ರೇಡ್ ಸೀತಾರಾಮ್ ಯೆಚೂರಿ-ಲಾಲ್ ಸಲಾಂ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಸೆಪ್ಟೆಂಬರ್ 12 ರಂದು ಮಧ್ಯಾಹ್ನ 3.03 ಗಂಟೆಗೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ನಿಧನರಾಗಿದ್ದಾರೆ.ಅವರು ಶ್ವಾಸನಾಳದ ಸೋಂಕಿನಿಂದ ಬಳಲುತ್ತಿದ್ದು, ಅದರಿಂದ ಉಂಟಾದ
ಪರಮಾಣು ವ್ಯವಹಾರ, ಎಡಪಕ್ಷಗಳು ಮತ್ತು ಚೀನಾ ಕುರಿತ ಮಾಜಿ ವಿದೇಶಾಂಗ ಕಾರ್ಯದರ್ಶಿಗಳ ಟಿಪ್ಪಣಿ ಆಧಾರಹೀನ-ಯೆಚುರಿ
ಭಾರತ–ಅಮೆರಿಕ ಪರಮಾಣು ವ್ಯವಹಾರಕ್ಕೆ ಎಡಪಕ್ಷಗಳ ವಿರೋಧದಲ್ಲಿ ಚೀನಾ ಪ್ರಭಾವ ಬೀರಿತ್ತು ಎಂಬ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆಯವರ ಟಿಪ್ಪಣಿಗಳು ಆಧಾರಹೀನ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)–ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್
ವಿಶ್ವ ಸಂಸ್ಥೆ ಮಾನವ ಹಕ್ಕು ಮಂಡಳಿಯ ಪ್ಯಾಲೆಸ್ತೀನ್ ಮತದಾನದಲ್ಲಿ ಭಾರತದ ಗೈರುಹಾಜರಿ ಭಾರತದ ರಾಷ್ಟ್ರೀಯ ಒಮ್ಮತದ ಉಲ್ಲಂಘನೆಯಾಗಿದೆ- ಪ್ರಧಾನಿಗಳಿಗೆ ಯೆಚುರಿ ಪತ್ರ
ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಪ್ಯಾಲೆಸ್ತೀನೀ ಪ್ರಶ್ನೆ ಮತ್ತು ಎಲ್ಲ ಜನಗಳ ಮಾನವ ಹಕ್ಕುಗಳ ಮೇಲಿನ ನಿರ್ಣಯದ ಮೇಲಿನ ಮತದಾನದಲ್ಲಿ ಭಾರತದ ಗೈರು ಹಾಜರಿಯನ್ನು ಪ್ರತಿಭಟಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್
ತುರ್ತಾಗಿ ಆಕ್ಸಿಜನ್ ಖಾತ್ರಿಪಡಿಸಿ-ಉಚಿತ ಲಸಿಕೆಗಳನ್ನು ಒದಗಿಸಿ ಬಿಕ್ಕಟ್ಟು ಸುನಾಮಿಯಾಗುತ್ತಿದೆ: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ
ದೇಶದೆಲ್ಲೆಡೆಗಳಲ್ಲೂ ಎಲ್ಲ ಆಸ್ಪತ್ರೆಗಳಿಗೂ, ರೋಗಿಗಳಿಗೂ ವೈದ್ಯಕೀಯ ಆಕ್ಸಿಜನ್‌ನ ಅಬಾಧಿತ ಪೂರೈಕೆಯನ್ನು ಖಾತ್ರಿಪಡಿಸುವುದು ಮತ್ತು ಲಸಿಕೆಗಳನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಒದಗಿಸುವುದು ಸದ್ಯ ಅತ್ಯಂತ ತುರ್ತಿನ ಆವಶ್ಯಕತೆಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್
ದುರಾಗ್ರಹ ಬಿಟ್ಟು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ-ಮೋದಿ ಸರಕಾರಕ್ಕೆ ಎಡಪಕ್ಷಗಳ ಆಗ್ರಹ
ಕೇಂದ್ರ ಸರಕಾರ ತನ್ನ ಮೊಂಡುತನವನ್ನು ಬಿಡಬೇಕು, ಈ ವಾರ ಆರಂಬವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ತಕ್ಷಣವೇ ರೈತರಿಗೆ ತಿಳಿಸಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.
ಡಿಸೆಂಬರ್ 8ರ ಭಾರತ ಬಂದ್‍ಗೆ ಎಡಪಕ್ಷಗಳ ಬೆಂಬಲ
ಆರೆಸ್ಸೆಸ್/ಬಿಜೆಪಿಯ ಅಸಂಬದ್ಧ, ದ್ವೇಷಪೂರ್ಣ ಪ್ರಚಾರಕ್ಕೆ ಖಂಡನೆ ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಐದು ಎಡಪಕ್ಷಗಳು- ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ,
ಎನ್.ಆರ್.ಐ.ಗಳಿಗೆ ಮತದಾನದ ಅವಕಾಶ ನೀಡುವ ಮೊದಲು ಸರ್ವಪಕ್ಷ ಸಮಾಲೋಚನೆ ಅಗತ್ಯ
ಭಾರತದ ಚುನಾವಣಾ ಆಯೋಗ ಅನಿವಾಸಿ ಭಾರತೀಯರಿಗೆ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಪ್ರಶ್ನೆಯನ್ನು ಕುರಿತಂತೆ ನವಂಬರ್ 25 ರಂದು ಒಂದು ಪತ್ರವನ್ನು ಕಳಿಸಿದ್ದು, ಅದರಲ್ಲಿ ಈ ಕುರಿತ ಕಾನೂನು ಚೌಕಟ್ಟಿನ
ದಿಲ್ಲಿಗೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಬಂದಿರುವ ರೈತರಿಗೆ ದೊಡ್ಡ ಮೈದಾನ ಒದಗಿಸಲು ಆಗ್ರಹ
ನಮ್ಮ ರೈತರ ದನಿಗೆ ಕಿವಿಗೊಡಿ: ದಮನವನ್ನು ನಿಲ್ಲಿಸಿ – ಎಂಟು ಪಕ್ಷಗಳ ಮುಖಂಡರ ಜಂಟಿ ಹೇಳಿಕೆ ರೈತರು ಸರಕಾರದ ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ಗಂಭೀರ ಆತಂಕಗಳಿಗೆ ದನಿ ನೀಡಲು ಸರಕಾರದ ಎಲ್ಲ