ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಸಾಂವಿಧಾನಿಕ ಖಾತ್ರಿಯನ್ನು ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಿಲ್ಲದೆ ಸ್ಥಾಪಿಸಲು ಸಾಧ್ಯವಿಲ್ಲ. ಕಮ್ಯುನಿಸ್ಟರು, ಹಿಂದೆಯೂ ಭಾರತದಲ್ಲಿ ಇಂತಹ ಒಂದು ಜಾತ್ಯತೀತ ಪ್ರಜಾಪ್ರಭುತ್ವವನ್ನು ಅತ್ಯಂತ ದೃಢಚಿತ್ತದಿಂದ ಎತ್ತಿ ಹಿಡಿದಿದ್ದಾರೆ ಮತ್ತು
Tag: Sitaram Yechury
ಬಿಹಾರ ಚುನಾವಣೆಗಳು: ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪತ್ರ
ಕಾಮ್ರೇಡ್ ಸೀತಾರಾಂ ಯಚೂರಿ, ಪ್ರಧಾನ ಕಾರ್ಯದರ್ಶಿ – ಸಿಪಿಐ(ಎಂ) ರವರು, ಬಿಹಾರ ವಿಧಾನಸಭಾ ಚುನಾವಣಾ ಕುರಿತಂತೆ, ಚುನಾವಣಾ ಮುಖ್ಯ ಆಯುಕ್ತರಿಗೆ, ಅಕ್ಟೋಬರ್ 9, 2020ರಂದು ಬರೆದ ಪತ್ರದಲ್ಲಿ, ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
ಭಗತ್ ಸಿಂಗ್ : ಕಾಲದಲ್ಲಿ ದೂರ – ಸಂಕಲ್ಪದಲ್ಲಿ ಹತ್ತಿರ
ಈ ವರ್ಷ ಭಗತ್ ಸಿಂಗ್‌ರ ಜನ್ಮ ದಿನಾಚರಣೆ ನಡೆಸುವ ಸಂದರ್ಭದಲ್ಲಿ ಅವರ ಹಲವು ವಿಚಾರಗಳು ಒಂದು ಸಮಕಾಲೀನ ಪ್ರಸ್ತುತತೆ ಮತ್ತು ತುರ್ತಿನಿಂದ ಮಾರ್ದನಿಗೊಳ್ಳುತ್ತಿವೆ. ಕ್ರಾಂತಿಯ ನಿಜವಾದ ಅರ್ಥ, ಶಾಸಕಾಂಗದ ಬಾಯಿ ಮುಚ್ಚಿಸುವುದು. ಕೋಮುವಾದಕ್ಕೆ
ದಿಲ್ಲಿ ಹಿಂಸಾಚಾರದ ಬಗ್ಗೆ ದಿಲ್ಲಿ ಪೋಲೀಸ್ ತನಿಖೆ ವಿಶ್ವಾಸಯೋಗ್ಯವಾಗಿಲ್ಲ
ತನಿಖಾ ಆಯೋಗಗಳ ಕಾಯ್ದೆಯ ಅಡಿಯಲ್ಲಿ ನ್ಯಾಯಾಂಗ ತನಿಖೆ ಅಗತ್ಯವಾಗಿದೆ- ರಾಷ್ಟ್ರಪತಿಗಳಿಗೆ ಪ್ರತಿಪಕ್ಷಗಳ ಮನವಿ ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.
ಭಾರತೀಯ ಸಂವಿಧಾನದ ರಕ್ಷಣೆಯಲ್ಲಿ ಶಾಂತಿಯುತ ಪ್ರತಿಭಟನೆಗಳ ಅಪರಾಧೀಕರಣವನ್ನು ನಿಲ್ಲಿಸಿ
ಗೃಹಮಂತ್ರಿ ಅಮಿತ್ ಷಾರವರ ಅಡಿಯಲ್ಲಿ ದಿಲ್ಲಿ ಪೋಲಿಸ್ ಎಂತಹ ಭಂಡತನದಿಂದ ವರ್ತಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಘಾತ ವ್ಯಕ್ತಪಡಿಸಿದೆ. ಫೆಬ್ರುವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಭೀಷಣ ಕೋಮುವಾದಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅಮಿತ್
ಪ್ರಮುಖ ರಾಜಕೀಯ ವಿರೋಧಿಗಳನ್ನು ಸಿಲುಕಿಸುವ ದಿಲ್ಲಿ ಪೋಲೀಸ್ ಹುನ್ನಾರ – ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ-ಯೆಚುರಿ
ದಿಲ್ಲಿ ಪೋಲೀಸ್ ದಿಲ್ಲಿ ಗಲಭೆಗಳನ್ನು ಕುರಿತಂತೆ ಹಾಕಿರುವ ಪೂರಕ ಆರೋಪ ಪತ್ರದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸ್ವರಾಜ್ಯ ಅಭಿಯಾನದ ಮುಖ್ಯಸ್ಥರಾದ ಯೋಗೇಂದ್ರ ಯಾದವ್, ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಪ್ರೊ. ಜಯತಿ ಘೋಷ್,
ಆರೋಗ್ಯ ದತ್ತಾಂಶಗಳನ್ನು ಕುರಿತ ಹೆಚ್.ಡಿ.ಎಂ.ಪಿ. ಮತ್ತು ಎನ್.ಡಿ.ಹೆಚ್.ಎಂ. ಮುಂದೂಡಬೇಕು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅಂತಿಮಗೊಳಿಸಬಾರದು: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ
ಕೇಂದ್ರ ಸರಕಾರ ‘ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ’(ಹೆಚ್.ಡಿ.ಎಂ.ಪಿ) ಮತ್ತು ಈ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಪ್ರಕಟಿಸಿರುವ ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್.ಡಿ.ಎಚ್.ಎಂ.)ನ್ನು ಬೇಗನೇ ಅಂತಿಮಗೊಳಿಸಬೇಕೆಂದಿದೆ. ಆದರೆ ‘ವೈಯಕ್ತಿ ದತ್ತಾಂಶ ರಕ್ಷಣಾ’ (ಪಿಡಿಪಿ)
ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು
ಡಿಜಿಟಲ್ ಪ್ರಚಾರ ಮತ್ತು ನಿಧಿ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಚುನಾವಣಾ ಅಯೋಗಕ್ಕೆ ಯೆಚುರಿ ಪತ್ರ ಅಪಾರದರ್ಶಕವಾದ ಚುನಾವಣಾ ಬಾಂಡುಗಳ ನಂತರ, ಕೊವಿಡ್ ನೆಪ ಮಾಡಿಕೊಂಡು ಡಿಜಿಟಲ್ ಚುನಾವಣಾ ಪ್ರಚಾರದ ಬಗ್ಗೆ ಬಹಳವಾಗಿ ಮಾತಾಡಲಾಗುತ್ತಿದೆ. ಬಿಹಾರ
ಅಂಡಮಾನ್ -ನಿಕೋಬಾರ್ ನಲ್ಲಿ ಗಂಭೀರ ಆರೋಗ್ಯ ತುರ್ತು ಪರಿಸ್ಥಿತಿ: ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಿ- ಪ್ರಧಾನ ಮಂತ್ರಿಗಳಿಗ ಯೆಚುರಿ ಪತ್ರ
ಅಂಡಮಾನ್ ಮತ್ತು ನಿಕೋಬಾರ್ ಹಲವಾರು ದ್ವೀಪಗಳಿರುವ ಪ್ರದೇಶ. ಒಂದು ದ್ವೀಪದಿಂದ ಇನ್ನೊಂದಕ್ಕೆ ಹೋಗಲು ಬಹಳ ಸಮಯ ತಗಲುತ್ತದೆ. ಕೊವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದು ಇಲ್ಲಿ ಬಹಳ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.
ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ
ಸ್ವಾತಂತ್ರ್ಯ ದಿನದಂದು ಪ್ರತಿಜ್ಞೆಗೈಯೋಣ- ಜನತೆಗೆ ಎಡಪಕ್ಷಗಳ ಕರೆ ಈ ಸ್ವಾತಂತ್ರ್ಯ ದಿನದಂದು ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಜ್ಞೆ ತೆಗೆದುಕೊಳ್ಳೋಣ ಹಾಗೂ ಸಪ್ಟಂಬರ್ 1 ರಂದು, ಭಾರತ