ಜಮ್ಮು ಮತ್ತು ಕಾಶ್ಮೀರ ಜನತೆಗೆ ಎಡಪಕ್ಷಗಳ ಸೌಹಾರ್ದ ಮೋದಿ ಸರಕಾರದ ವಿಶ್ವಾಸಘಾತಕ್ಕೆ ಒಂದು ವರ್ಷ

ಆಗಸ್ಟ್ 5, 2020 ರಂದು ಕಲಮು 370ನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ, ಮತ್ತು  ಜಮ್ಮು ಮತ್ತು ಕಾಶ್ಮೀರ ಜನತೆಯನ್ನು ಪಂಜರದೊಳಗೆ ಬಂಧಿಸಿಟ್ಟು ಒಂದು ವರ್ಷವಾಗುತ್ತದೆ. ಕಳೆದ ವರ್ಷ

Read more

“ಮೋದಿ ಸರಕಾರ ಉಂಟು ಮಾಡಿರುವ ಪರಿಸ್ಥಿತಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಅಗತ್ಯ”

ಜೂನ್ ೧೬ ರಂದು ಅಖಿಲ ಭಾರತ ಪ್ರತಿಭಟನಾ ದಿನಾಚರಣೆ: ಸಿಪಿಐ(ಎಂ) ಪೊಲಿಟ್‌ ಬ್ಯುರೊ ಕರೆ ಅಯೋಜಿತವಾಗಿ, ಏಕಪಕ್ಷೀಯವಾಗಿ ಲಾಕ್‌ಡೌನನ್ನು ಹಾಕಿದ ಮೋದಿ ಸರಕಾರ ಈ ಅವಧಿಯನ್ನು ಮಹಾಮಾರಿಯನ್ನು ಎದುರಿಸಲು ಬೇಕಾಗುವ ಆರೋಗ್ಯ ಸೌಕರ್ಯಗಳನ್ನು

Read more

ಮೇ 22ರಂದು ಪ್ರತಿಪಕ್ಷಗಳ ಸಭೆ

ಮೇ 22ರಂದು ಪ್ರತಿಪಕ್ಷಗಳ ಮುಖಂಡರ  ಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಭಾಗವಹಿಸಲಿದ್ದಾರೆ. ಕೇಂದ್ರ ಸರಕಾರ  ತಕ್ಷಣ ಜಾರಿಗೊಳಿಸುವಂತೆ ಪ್ರತಿಪಕ್ಷಗಳು ಜಂಟಿಯಾಗಿ ಎತ್ತಿಕೊಳ್ಳಬೇಕೆಂದು ಯೆಚುರಿಯವರು

Read more

ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ

ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ

Read more

ಮಹಾಮಾರಿ ಮತ್ತು ಲಾಕ್‌ಡೌನ್ ನೆಪವೊಡ್ಡಿ ಕಾರ್ಮಿಕರ ಹಕ್ಕುಗಳ ದಮನ

ನಗ್ನ ಕ್ರೌರ್ಯವನ್ನು ನಿಲ್ಲಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ರಾಷ್ಟ್ರಪತಿಗಳಿಗೆ 7 ಪಕ್ಷಗಳ ಪತ್ರ ಏಳು ರಾಜಕೀಯ ಪಕ್ಷಗಳ ಮುಖಂಡರು ಮೇ ೮ರಂದು ರಾಷ್ಟ್ರಪತಿಗಳಿಗೆ  ಒಂದು ಪತ್ರ ಬರೆದು ಕೋಟ್ಯಂತರ ಭಾರತೀಯ ಕಾರ್ಮಿಕ ವರ್ಗದ ಮತ್ತು

Read more

ನಿಮ್ಮ ಆಳ್ವಿಕೆಯ ವಿಧಾನದಲ್ಲಿ ಪ್ರಜಾಸತ್ತಾತ್ಮಕ ಜವಾಬುದಾರಿಕೆ ಸಂಪೂರ್ಣವಾಗಿ ಕಾಣೆಯಾಗಿದೆ

ಕೋವಿಡ್ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಸೀತಾರಾಮ್ ಯೆಚುರಿಯವರ ಇನ್ನೊಂದು ಪತ್ರ ಪ್ರಧಾನ ಮಂತ್ರಿ ಮೋದಿಯವರು ತನ್ನ ಧೋರಣೆಗಳಿಂದ ಜನರು ಪಡುತ್ತಿರುವ ಪಾಡುಗಳ ಬಗ್ಗೆ ಸ್ವಲ್ಪವೂ ಪರಿವೆಯಿಲ್ಲದೆ ತನ್ನ ಕೇವಲ ಪ್ರಚಾರ ಗಿಟ್ಟಿಸುವ  ಆಭಿಯಾನವನ್ನು

Read more

ಮೂರು ವಾರಗಳ ಲಾಕ್‍ಡೌನ್‍ ನಲ್ಲಿ ಕಂಡದ್ದೇನು ?

ಅಕ್ಷಮ್ಯ ವಿಫಲತೆ! ಮಹಾಮಾರಿಯ ನಡುವೆಯೂ ಸಂಕುಚಿತ ರಾಜಕೀಯ! ವಿಶ್ವ ಆರೋಗ್ಯ ಸಂಘಟನೆ( ಡಬ್ಲ್ಯು.ಹೆಚ್‍.ಒ.) ಕೊವಿಡ್‍-19ರ ಬಗ್ಗೆ ಎಲ್ಲ ರಾಷ್ಟ್ರೀಯ ಸರಕಾರಗಳನ್ನು ಎಚ್ಚರಿಸಿ ಮೂರು ತಿಂಗಳಾಗುತ್ತ ಬಂದಿದೆ. ಭಾರತದಲ್ಲಿ ಮೊದಲ ಪ್ರಕರಣ ದಾಖಲಾಗಿ ಎರಡೂವರೆ

Read more

ಕೋವಿಡ್ ವಿರುದ್ದ ಸಮರದಲ್ಲಿ ಸಾಂಕೇತಿಕ ಆಚರಣೆಗಳು ಮೂರ್ತ ಕ್ರಮಗಳಿಗೆ ಬದಲಿಯಾಗಲಾರವು

ಭಾರತೀಯ ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳಿಗೆ ಸೀತಾರಾಂ ಯೆಚುರಿ ಪತ್ರ ನಮ್ಮ ದೇಶ ಒಂದು ಮಹಾಮಾರಿಯ ಎದುರು ಗಂಭೀರ ಸಮರದಲ್ಲಿ ತೊಡಗಿರುವಾಗ ಅದಕ್ಕೆ ಅಗತ್ಯವಾದ ಮೂರ್ತ ಕ್ರಮಗಳ ಬದಲು ಸಾಂಕೇತಿಕ ಆಚರಣೆಗಳು ನಡೆಯುತ್ತಿವೆ. ಎಪ್ರಿಲ್

Read more

ಕೋವಿಡ್‍: ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು?

ಭಾರತದಲ್ಲಿ ಕೋವಿಡ್‍ ಮಹಾಮಾರಿಯನ್ನು ಎದುರಿಸಲು ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು? ಭಾರತದಲ್ಲಿ ಕೊರೊನ ವೈರಸ್‍ ಬಿಕ್ಕಟ್ಟು ಆಳಗೊಳ್ಳುತ್ತಿದೆ. ಆದರೆ ಮೋದಿ ಸರಕಾರ ಇದನ್ನು  ಪರಿಣಾಮಕಾರಿಯಾಗಿ ಎದುರಿಸುತ್ತಿದೆಯೇ ಎಂಬ ಬಗ್ಗೆ  ಹಲವಾರು ಪ್ರಶ್ನೆಗಳು ಏಳುತ್ತಿವೆ.

Read more

ಹಣಕಾಸು ಮಂತ್ರಿಗಳ ಕೋವಿಡ್ ಪ್ಯಾಕೇಜ್ ಏನೇನೂ ಸಾಲದು

ಇದು ಸಮುದಾಯ-ಹರಡಿಕೆಯನ್ನು ತಡೆಗಟ್ಟುವ ಗುರಿಯನ್ನು ವಿಫಲಗೊಳಿಸುತ್ತದೆ ಮಾರ್ಚ್ 26ರಂದು, ಪ್ರಧಾನಮಂತ್ರಿಗಳ ಜನತಾ ಕರ್ಫ್ಯೂ ಕರೆಯ 6 ದಿನಗಳ ನಂತರ, 21 ದಿನಗಳ ಲಾಕ್‌ಡೌನ್‍ ನ 36 ಗಂಟೆಗಳ ನಂತರ, ಕೊನೆಗೂ ಮೋದಿ ಸರಕಾರದ

Read more