ಚುನಾವಣಾ ಬಾಂಡ್ ಕುರಿತ ಮಧ್ಯಂತರ ಆದೇಶದ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಮೋದಿ ಸರಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗಳ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಎಪ್ರಿಲ್ 12ರಂದು ಒಂದು ಮಧ್ಯಂತರ
Tag: Supreme Court
ಆದಿವಾಸಿಗಳು, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದು ತಡೆಯಿರಿ
ಸುಪ್ರಿಂ ಕೋರ್ಟ್ ಹತ್ತು ಲಕ್ಷಕ್ಕೂ ಹೆಚ್ಚು ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳನ್ನು ಅವರು ನೆಲೆಸಿರುವ ಭೂಮಿಯಿಂದ ಒಕ್ಕಲೆಬ್ಬಿಸುವ ಆದೇಶವನ್ನು ನೀಡಿರುವ ಹಿನ್ನೆಲೆಯಲ್ಲಿ ಮೋದಿ ಸರಕಾರ ಇನ್ನಷ್ಟು ವಿಳಂಬ ಮಾಡದೆ ಎಲ್ಲ ಆದಿವಾಸಿಗಳು ಮತ್ತು
ಸಾಕಷ್ಟು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದೀರ, ಈಗ ಆದಿವಾಸಿಗಳ ಪರವಾಗಿ ಏಕಿಲ್ಲ?
ಪ್ರಧಾನ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ : ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಅವರು ಒಂದು ಪತ್ರವನ್ನು ಬರೆದು, ಬೇರೆ ಹಲವು ವಿಷಯಗಳ ಮೇಲೆ ಸುಗ್ರೀವಾಜ್ಞೆಗಳ ವಿಧಾನವನ್ನು ಅಂಗೀಕರಿಸಿರುವ ಸರಕಾರ
ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಬದಲಿಸಬಾರದು
ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯಥಾಸ್ಥಿತಿ ಇರಬೇಕು ಎಂಬ ನ್ಯಾಯಾಲಯದ ಆದೇಶವನ್ನು “ವಿವಾದವಿಲ್ಲದ ಭೂಮಿಯ ಮೇಲಿಂದ ತೆಗೆಯಬೇಕು” ಎಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಗೆ ಬಲವಾದ ಅಸಮ್ಮತಿ
2ನೇ ಕ್ಷಿಪ್ರಕ್ರಾಂತಿ: ಸಿಬಿಐ ಮುಖ್ಯಸ್ಥರ ವರ್ಗಾವಣೆ
ಹಗರಣಗಳು ಹೊರಬರದಂತೆ ತಡೆಯುವ ಹತಾಶ ಪ್ರಯತ್ನ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮರನ್ನು ಸುಪ್ರಿಂ ಕೋರ್ಟ್ ಅವರ ಹುದ್ದೆಯಲ್ಲಿ ಮತ್ತೆ ನೆಲೆಗೊಳಿಸಿದ 48 ಗಂಟೆಗಳ ಒಳಗೆ ವರ್ಗಾವಣೆ ಮಾಡಲು ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ
ಸಿಬಿಐ ನಿರ್ದೇಶಕರ ಮುಂದುವರಿಕೆಗೆ ಸುಪ್ರಿಂ ಕೋರ್ಟ್ ತೀರ್ಪು
ಮೋದಿಯವರಿಗೆ ಹೊಡೆತ ಮನಸ್ಸಾಕ್ಷಿ ಎಂಬುದಿದ್ದಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು ಅಲೋಕ್ ವರ್ಮ ಸಿಬಿಐ ನಿರ್ದೇಶಕರ ತಮ್ಮ ಹುದ್ದೆಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಿರುವ ಮೋದಿ ಸರಕಾರದ ಕ್ರಮವನ್ನು ಸುಪ್ರಿಂ ಕೋರ್ಟ್ ರದ್ದು ಮಾಡಿ, ಅವರನ್ನು ಆ
ಅಯೋಧ್ಯೆ ತೀರ್ಪಿನ ಬಗ್ಗೆ ಪ್ರಧಾನಿ ನಿಲುವು ವಿಷಾದಕರ
ನ್ಯಾಯಾಂಗ ಪ್ರಕ್ರಿಯೆಯ ನಂತರ ಸರಕಾರ ರಾಮ ಮಂದಿರವನ್ನು ಕಟ್ಟಲು ಸರ್ವ ಪ್ರಯತ್ನಗಳನ್ನು ಮಾಡುತ್ತದೆ ಎಂದು ಪ್ರಧಾನ ಮಂತ್ರಿಗಳು ಒಂದು ಸಂದರ್ಶನದಲ್ಲಿ ಘೋಷಿಸಿದ್ದಾರೆ. ಆರೆಸ್ಸೆಸ್ ಇದು ಪ್ರಧಾನ ಮಂತ್ರಿಗಳ ಒಂದು ಸಕಾರಾತ್ಮಕ ನಿಲುವು ಎಂದು
ರಫಾಲ್ ಹಗರಣ: ಸತ್ಯ ಹೊರಗೆಳೆಯಲು ಜೆಪಿಸಿ ತನಿಖೆಯೊಂದೇ ದಾರಿ
ರಫಾಲ್ ವಿಮಾನ ಕುರಿತ ಸುಪ್ರಿಂ ಕೋರ್ಟ್ ತೀರ್ಪು ಗಂಭೀರ ಪ್ರಶ್ನೆಗಳನ್ನು ಎತ್ತಿದೆ-ಸಿಪಿಐ(ಎಂ) ಕೇಂದ್ರ ಸಮಿತಿ ಸರಕಾರ ಮತ್ತು ಸಿಎಜಿ ನಡುವೆ ರಫಾಲ್ ಯುದ್ಧವಿಮಾನದ ಬೆಲೆಯನ್ನು ಕುರಿತಂತೆ ನಡೆದಿದೆಯೆನ್ನಲಾದ ಸಂವಹನದಿಂದಾಗಿ ತಾನು ಈ ಪ್ರಶ್ನೆಯನ್ನು
ಅಯೋಧ್ಯಾ ವಿವಾದದ ನ್ಯಾಯಾಂಗ ಪ್ರಕ್ರಿಯೆಯನ್ನು ಬುಡಮೇಲು ಮಾಡಬೇಡಿ
ದೇಶದ ಐಕ್ಯತೆಯನ್ನು ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಪೋಷಿಸುವುದನ್ನು ನಿಲ್ಲಿಸಬೇಕು ಅಯೋಧ್ಯಾ ವಿವಾದದ ಮೊಕದ್ದಮೆಯನ್ನು ಮುಂದೆ ಕೈಗೆತ್ತಿಕೊಳ್ಳುವ ಸುಪ್ರಿಂ ಕೋರ್ಟ್ ನಿರ್ಧಾರದ ಸುತ್ತ ಬೆಳೆಯುತ್ತಿರುವ ಸನ್ನಿವೇಶ ಬಹಳ ಆತಂಕಕಾರಿಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್
ಕಲ್ಯಾಣ ಯೋಜನೆಗಳಿಗೆ ಆಧಾರ್: ಸುಪ್ರಿಂ ತೀರ್ಪು ದುರದೃಷ್ಟಕರ
ಕೋಟ್ಯಂತರ ಬಡಜನರ ಸಾರ್ವತ್ರಿಕ ಹಕ್ಕುಗಳ ನಿರಾಕರಣೆ: ಸಿಪಿಐ(ಎಂ) ಪೊಲಿಟ್ಬ್ಯುರೊ ಆಧಾರ್ ಯಾವುದೇ ಕಲ್ಯಾಣ ಯೋಜನೆಗೆ ಕಡ್ಡಾಯವಾಗಬಾರದು ಎಂಬುದು ಸದಾ ಸಿಪಿಐ(ಎಂ) ತಳೆದಿರುವ ನಿಲುವು. ವಾಸ್ತವ ಸಂಗತಿಯೆಂದರೆ, ಲಕ್ಷಾಂತರ ಬಡಜನರಿಗೆ ಆಧಾರ್-ಪ್ರಮಾಣೀಕರಣ ಇಲ್ಲ ಎಂಬ