ತ್ರಿಪುರಾ: ಮತದಾನದಲ್ಲಿ ಮೋಸಗಳು ನಡೆದಲ್ಲಿ ಚುನಾವಣೆಗಳನ್ನು ರದ್ದುಪಡಿಸಬೇಕು, ಪ್ರಜಾಪ್ರಭುತ್ವವವನ್ನು ಮತ್ತೆ ನೆಲೆಗೊಳಿಸಬೇಕು

ನವೆಂಬರ್ 25ರಂದು ತ್ರಿಪುರಾದಲ್ಲಿ ಅಗರ್ತಲಾ ಮಹಾನಗರ ಪಾಲಿಕೆ ಮತ್ತು 19 ನಗರಸಭೆಗಳಿಗೆ ನಡೆದಿರುವ ಚುನಾವಣೆಗಳನ್ನು ಆಳುವ ಬಿಜೆಪಿ ಒಂದು ಪ್ರಹಸನವಾಗಿ ಪರಿವರ್ತಿಸಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ದೂಷಿಸಿದೆ.

Read more

ನವಂಬರ್ 26-ಹೋರಾಟದ ವಾರ್ಷಿಕೋತ್ಸವಾಚರಣೆ: ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಕರೆಗಳಿಗೆ ಸಿಪಿಐ(ಎಂ) ಬೆಂಬಲ

ಐತಿಹಾಸಿಕ ರೈತ ಹೋರಾಟದ ಮೊದಲ ವಾರ್ಷಿಕೋತ್ಸವವನ್ನು ನವೆಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ  ಅಣಿನೆರೆಸುವಿಕೆಯನ್ನು ಬಲಪಡಿಸುವ ಮೂಲಕ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಆಚರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರಕ್ಕೆ

Read more

ತ್ರಿಪುರಾ ಎಡರಂಗ ಅಧ್ಯಕ್ಷ ಬಿಜನ್‌ ಧಾರ್ ನಿಧನ

ತ್ರಿಪುರಾದ ಎಡರಂಗ ಸಮಿತಿಯ ಅಧ್ಯಕ್ಷರೂ, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರೂ ಹಾಗೂ ತ್ರಿಪುರಾ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿಯೂ ಅಗಿದ್ದ ಬಿಜನ್‌ ಧಾರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಿಪಿಐ(ಎಂ) ಪಾಲಿಟ್

Read more

ತ್ರಿಪುರಾದಲ್ಲಿನ ಈ ದುಷ್ಟ ಹಿಂಸಾಚಾರ ನಿಲ್ಲಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೊ

ತಕ್ಷಣ ಮಧ್ಯಪ್ರವೇಶಿಸುವಂತೆ ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ ತ್ರಿಪುರಾದಲ್ಲಿ ಆಳುವ ಪಕ್ಷ ಬಿಜೆಪಿಯು ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಹಿಂಸಾಚಾರವನ್ನು ಹರಿಯಬಿಟ್ಟಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ

Read more

ತ್ರಿಪುರಾದಲ್ಲಿ ಬಿಜೆಪಿ ಮಂದಿಯ ಹಿಂಸಾತ್ಮಕ ಹಲ್ಲೆಗಳು

ತ್ರಿಪುರಾದಲ್ಲಿ ಬಿಜೆಪಿಯ ಸಮಾಜ-ಘಾತುಕ ಶಕ್ತಿಗಳು ಸಿಪಿಐ(ಎಂ) ಮುಖಂಡರು, ಕಾರ್ಯಕರ್ತರು ಮತ್ತು ಕಚೇರಿಗಳ ಮೇಲೆ ಮತ್ತೆ ಹಿಂಸಾಚಾರ ಆರಂಭಿಸಿವೆ. ಜನವರಿ 17ರಂದು ಪಕ್ಷದ ಸ್ಥಳೀಯ ಸಮಿತಿ ಕಚೇರಿ ಮತ್ತು ಅಲ್ಲಿದ್ದ ಕಾರ್ಯಕರ್ತರ ಮೇಲೆ ದೈಹಿಕ

Read more

ತ್ರಿಪುರಾದ ಹಿರಿಯ ಕಮ್ಯುನಿಸ್ಟ್ ಮುಖಂಡ ಬಜುಬನ್ ರಿಯನ್ ನಿಧನ

ತ್ರಿಪುರಾದ ಹಿರಿಯ ಸಿಪಿಐ(ಎಂ) ಮುಖಂಡ ಹಾಗೂ ಮಾಜಿ ಕೇಂದ್ರ ಸಮಿತಿ ಸದಸ್ಯ ಬಜುಬನ್ ರಿಯನ್ ಫೆಬ್ರುವರಿ ೨೧ರಂದು ಅಗರ್ತಲಾದಲ್ಲಿ ನಿಧನರಾಗಿದ್ದಾರೆ. ಅವರಿಗೆ ೭೯ ವರ್ಷವಾಗಿತ್ತು. ಅವರು ೧೯೭೩ರಲ್ಲಿ ಪಕ್ಷದ ತ್ರಿಪುರಾ ರಾಜ್ಯ ಸಮಿತಿಗೆ

Read more

ಬಾದಲ್ ಚೌಧುರಿ ಬಂಧನ ಸರ್ವಾಧಿಕಾರಶಾಹಿ ದಾಳಿ

ತ್ರಿಪುರಾದ ಸಿಪಿಐ(ಎಂ) ಮುಖಂಡರಾದ ಬಾದಲ್ ಚೌಧುರಿಯವರನ್ನು ಅವರು ಅಗರ್ತಲಾದ ಖಾಸಗಿ ಆಸ್ಪತೆಯೊಂದರಲ್ಲಿ ಐಸಿಯುನಲ್ಲಿ ಇರುವಾಗಲೇ ಬಂಧಿಸಲಾಗಿದೆ. ಇದನ್ನು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ. ಬಾದಲ್ ಚೌಧುರಿ ಹಿಂದಿನ ಎಡರಂಗ ಸರಕಾರದಲ್ಲಿ ಪಿಡಬ್ಲ್ಯುಡಿ

Read more

ಪಂಚಾಯತಿ ಚುನಾವಣೆ: ನಗೆಪಾಟಿಲಿಗೆ ಗುರಿಯಾದ ಬಿಜೆಪಿ

ತ್ರಿಪುರಾದಲ್ಲಿ ಜಲೈ 27ರಂದು ನಡೆಯಲಿರುವ ಮೂರು ಹಂತಗಳ ಪಂಚಾಯತು ಚುನಾವಣೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಒಂದು ಬೃಹತ್ ಮತ್ತು ವ್ಯಾಪಕ ದಾಳಿಗಳನ್ನು ಕಾಣುತ್ತಿವೆ. ನಾಮಪತ್ರ ಸಲ್ಲಿಸುವ ಜುಲೈ 1 ರಿಂದ 8ರ ಅವಧಿಯಲ್ಲಿ

Read more

ತ್ರಿಪುರಾ ಪಶ್ಚಿಮ ಲೋಕಸಭೆ: 464 ಮತಗಟ್ಟೆಗಳಲ್ಲಿ ಮರು ಮತದಾನ ಮಾಡಿ

ಎಲ್ಲ ಮತದಾರರು ತಮ್ಮ ಹಕ್ಕನ್ನು  ಚಲಾಯಿಸಲು ಸಾಧ್ಯವಾಗಬೇಕು- ಸೀತಾರಾಮ್‍ ಯೆಚುರಿ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮಗಳು ಮತ್ತು ಮತಗಟ್ಟೆ ಅಪಹರಣಗಳು ನಡೆದಿವೆ, ಗೂಂಡಾಗಳು ಈ ಮೂಲಕ ಮುಕ್ತ ಮತ್ತು

Read more

ತ್ರಿಪುರಾದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ: ಎಡಪಕ್ಷಗಳ ಮೇಲೆ ಬಿಜೆಪಿ ಬೆದರಿಕೆ

ಚುನಾವಣಾ ಆಯೋಗ ಗುರುತಿಸಿದರೂ ಮುಂದುವರೆಯುತ್ತಿವೆ: ನೀಲೋತ್ಪಲ ಬಸು ಸಿಪಿಐ(ಎಂ) ಪೊಲಿಟ್‍ಬ್ಯರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 17 ರಂದು ಬರೆದಿರುವ ಇನ್ನೊಂದು ಪತ್ರದಲ್ಲಿ ತ್ರಿಪುರಾದಲ್ಲಿ ಆಳುವ ಬಿಜೆಪಿಯೊಂದಿಗೆ ಸಂಬಂಧವಿರುವ

Read more