ಭಾರತದಲ್ಲಿ ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಅದಕ್ಕೆ ಬೇಕಾಗುವ ಮಧ್ಯಂತರ ಸಾಮಗ್ರಿಗಳ ಕೊರತೆ ಅಡ್ಡಿಯಾಗಿದೆ. ಇವುಗಳಲ್ಲಿ ಬಹಳಷ್ಟು ಸಾಮಗ್ರಿಗಳು, ಫಿಲ್ಟರ್ ಗಳು, ದ್ರಾವಣಗಳು,, ಪ್ಲಾಸ್ಟಿಕ್ ಚೀಲಗಳು ಮುಂತಾದವು ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಬರಬೇಕು.
Tag: US
ಮೋದಿ ಸರಕಾರಕ್ಕೆ ಆತ್ಮಗೌರವ ಇದ್ದರೆ ಕ್ವಾಡ್ ನಿಂದ ಹೊರ ಬರಬೇಕು
ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು: ಸಿಪಿಐ(ಎಂ) ಒತ್ತಾಯ ಅಮೆರಿಕಾದ ನೌಕಾಪಡೆಯ ಏಳನೇ ಫ್ಲೀಟಿನ(ಹಡಗುಪಡೆಯ) ಯುದ್ಧ ಹಡಗು ಲಕ್ಷದ್ವೀಪದ ಕರಾವಳಿಯಲ್ಲಿ ಭಾರತದ ಸ್ವಂತ ಆರ್ಥಿಕ ವಲಯ(ಇ.ಇ.ಝಡ್.) ದೊಳಗೆ ಅತಿಕ್ರಮಣ ಮಾಡಿರುವುದು ಭಾರತದ ಸಾರ್ವಭೌಮತೆಗೆ ಒಂದು
ಇರಾನಿನ ಉನ್ನತ ಸೇನಾಧಿಕಾರಿಯ ಹತ್ಯೆ
ಇರಾನಿನ ಉನ್ನತ ಸೇನಾಧಿಕಾರಿ ಕಾಸ್ಸೀಮ್ ಸೊಲೈಮನಿಯವರನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಡ್ರೋನ್ ದಾಳಿ ನಡೆಸಿ ಕೊಂದಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಒಂದು ಸಾರ್ವಭೌಮ ದೇಶದ
ವೆನೆಝುವೆಲಾದ ಮೇಲೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಹೊಸ ಆಕ್ರಮಣ
ಅಮೆರಿಕ ಸಂಯುಕ್ತ ಸಂಸ್ಥಾನ ವೆನೆಝುವೆಲಾದ ವಿರೋಧಿ ಗುಂಪುಗಳ ಮುಖಂಡ ಯುವಾನ್ ಗುಯೆಡೊರನ್ನು ವೆನೆಝುವೆಲಾದ ಅಧ್ಯಕ್ಷ ಎಂದು ಮಾನ್ಯ ಮಾಡಿರುವುದು ವೆನೆಝುವೆಲಾ ಬೊಲಿವೇರಿಯನ್ ಗಣತಂತ್ರದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ
ಇರಾನ್ ಒಪ್ಪಂದದಿಂದ ಹೊರಬರುವ ಟ್ರಂಪ್ ಕ್ರಮ ಬೇಜವಾಬ್ದಾರಿತನ
ಇದನ್ನು ಅನುಮೋದಿಸದಿರಲು ಮೋದಿ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಟ್ರಂಪ್ ಇರಾನಿನೊಡನೆ ಪರಮಾಣು ಒಪ್ಪಂದದಿಂದ ತಮ್ಮ ದೇಶ ಹೊರ ಬರುವುದಾಗಿ ಪ್ರಕಟಿಸಿದ್ದಾರೆ. ಇದೊಂದು ಕಾರಣವಿಲ್ಲದ ಮತ್ತು ಬೇಜವಾಬ್ದಾರಿ