ಇಂಡೊ-ಪೆಸಿಫಿಕ್ ವಲಯದಲ್ಲಿ ತನ್ನ ಏಕಸ್ವಾಮ್ಯ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಹಿಡಿತಕ್ಕೆ ಭಾರತವನ್ನು ಒಪ್ಪಿಸಲು ಮೋದಿ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಭಾರತದಂತಲ್ಲದೆ, ಕ್ವಾಡ್ ನ ಇತರ ಪಾಲುದಾರರಾದ ಆಸ್ಟ್ರೇಲಿಯಾ ಮತ್ತು ಜಪಾನ್, ಚೀನಾದೊಂದಿಗೆ ಭಿನ್ನಾಭಿಪ್ರಾಯಗಳನ್ನು
Tag: USA
ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ
ಸ್ವಾತಂತ್ರ್ಯ ದಿನದಂದು ಪ್ರತಿಜ್ಞೆಗೈಯೋಣ- ಜನತೆಗೆ ಎಡಪಕ್ಷಗಳ ಕರೆ ಈ ಸ್ವಾತಂತ್ರ್ಯ ದಿನದಂದು ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಜ್ಞೆ ತೆಗೆದುಕೊಳ್ಳೋಣ ಹಾಗೂ ಸಪ್ಟಂಬರ್ 1 ರಂದು, ಭಾರತ
ವೈರಸ್ ನಿರೋಧಕ ಔಷಧಿ ರೆಮ್ಡೆಸಿವಿರ್ ನ ಪೇಟೆಂಟ್ ಗುತ್ತೇದಾರಿಕೆ ಮುರಿದು ಭಾರತದಲ್ಲೇ ಜೆನೆರಿಕ್ ಉತ್ಪಾದನೆಗೆ ‘ಕಡ್ಡಾಯ ಲೈಸೆನ್ಸ್’ ಕೊಡಿ
ಕೊವಿಡ್-19 ಶುಶ್ರೂಷೆಯಲ್ಲಿ ಪರಿಣಾಮಕಾರಿಯೆಂದು ಕಂಡು ಬಂದಿರುವ, ಪೇಟೆಂಟ್ ಗುತ್ತೇದಾರಿಕೆಯಿಂದಾಗಿ ವಿಪರೀತ ತುಟ್ಟಿಯಾಗಿರುವ ರೆಮ್ಡೆಸಿವಿರ್ ಔಷಧಿಯನ್ನು ಭಾರತದಲ್ಲಿ ಜೆನೆರಿಕ್ ಔಷಧಿಯಾಗಿ ತಯಾರಿಸಲು ಭಾರತದ ಪೇಟೆಂಟ್ ಕಾಯ್ದೆಯ ಅಡಿಯಲ್ಲಿ ಅವಕಾಶವಿದೆ. ಇದನ್ನು ಬಳಸಿಕೊಂಡು ಕೇಂದ್ರ ಸರಕಾರ
ಜನಾಂಗವಾದಿ ಹಿಂಸಾಚಾರವನ್ನು ನಿಲ್ಲಿಸಿ: ಅಮೆರಿಕದಲ್ಲಿ ನ್ಯಾಯ, ಸಾಮರಸ್ಯವನ್ನು ಖಾತ್ರಿಗೊಳಿಸಿ
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜಾರ್ಜ್ ಫ್ಲೋಯ್ಡ್ ಕೊಲೆಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ಮತ್ತು ಜನಾಂಗವಾದಿ ಹಿಂಸಾಚಾರವನ್ನು ನಿಲ್ಲಿಸಿ ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯವನ್ನು ಖಾತ್ರಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಈ ಅಂತರ್ ರಾಷ್ಟ್ರೀಯ
ಟ್ರಂಪ್ ಆಡಳಿತದ ದಬಾವಣೆಗಳಿಗೆ ಪ್ರತಿಕ್ರಮಗಳೇಕೆ ಇಲ್ಲ ?
ಅಮೆರಿಕಾದ ಆಣತಿ ಎದುರು ಇಳಿದು ಹೋಯಿತೇ ಮೋದಿ ಸರಕಾರದ ’ರಾಷ್ಟ್ರವಾದ’ದ ಅಬ್ಬರ ? ಅಮೆರಿಕ ಸಂಯುಕ್ತ ಸಂಸ್ಥಾನ ’ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್’(ಸಾಮಾನ್ಯೀಕರಿಸಿದ ಆದ್ಯತೆಯ ವ್ಯವಸ್ಥೆ) ಅಢಿಯಲ್ಲಿ ಭಾರತಕ್ಕೆ ಇದ್ದ ಆದ್ಯತೆಯ ಅವಕಾಶಗಳನ್ನು ಕೊನೆಗೊಳಿಸಲು ನಿರ್ಧರಿಸಿದೆ.
ಅಮೆರಿಕಾದ ಪ್ರತಿಕೂಲ ವ್ಯಾಪಾರಕ್ರಮಗಳ ವಿರುದ್ಧ ಮೋದಿ ಸರಕಾರ ದೃಢ ನಿಲುವು ತಳೆಯುತ್ತಿಲ್ಲ
ಅಮೆರಿಕ ಸಂಯುಕ್ತ ಸಂಸ್ಥಾನ ಭಾರತಕ್ಕೆ ನೀಡಿದ್ದ ಆದ್ಯತೆಯ ವ್ಯಾಪಾರ ಸವಲತ್ತನ್ನು ಹಿಂತೆಗೆದುಕೊಳ್ಳುವ ಮೂಲಕ ವ್ಯಾಪಾರ ಸಮರವನ್ನು ಭಾರತಕ್ಕೂ ವಿಸ್ತರಿಸಿದೆ. ‘ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್’ ಎಂಬುದರ ಅಡಿಯಲ್ಲಿರುವ ಸವಲತ್ತುಗಳನ್ನು ಮುಂದಿನ 60 ದಿನಗಳಲ್ಲಿ
ನಾಲ್ಕು ವರ್ಷಗಳ ದುರಾಡಳಿತದ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆ
ಚುನಾವಣಾ ಸುಧಾರಣೆಗಳಿಗಾಗಿ ದೇಶವ್ಯಾಪಿ ಪ್ರಚಾರಾಂದೋಲನ ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆಯ ವಿರುದ್ಧ ರಾಷ್ಟ್ರೀಯ ಪ್ರತಿಭಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಲು ಜನಪರ ಮಧ್ಯಪ್ರವೇಶಕ್ಕೆ ರಾಷ್ಟ್ರೀಯ ಸಮಾವೇಶ ಜೂನ್ 22ರಿಂದ
ಗಾಝಾ ಗಡಿಯಲ್ಲಿ ಇಸ್ರೇಲಿ ಹತ್ಯಾಕಾಂಡ ಪೊಲಿಟ್ಬ್ಯುರೊ ಖಂಡನೆ
ಗಾಝಾ-ಇಸ್ರೆಲ್ ಗಡಿ ಬೇಲಿಯಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ಮೇ 14ರಂದು 58 ಪ್ಯಾಲೆಸ್ತೀನಿಯನ್ನರ ಬಲಿ ತೆಗೆದುಕೊಂಡಿರುವ ಹತ್ಯಾಕಾಂಡದ ಬಗ್ಗೆ ಸಿಪಿಐ(ಎಂ) ತನ್ನ ಆಕ್ರೋಶ ಮತ್ತು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ. ಪ್ಯಾಲೆಸ್ತೀನಿಯನ್ನರು ಇಸ್ರೇಲಿನವರು ಒಕ್ಕಲೆಬ್ಬಿಸಿದ
ಅಮೆರಿಕಾದಲ್ಲಿ ದ್ವೇಷಕೃತ್ಯ: ಮರುಕಳಿಸದಂತೆ ಭರವಸೆ ಪಡೆಯಲು ಭಾರತ ಸರಕಾರಕ್ಕೆ ಆಗ್ರಹ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಕನ್ಸಾಸ್ನ ಒಲಥೆ ನಗರದಲ್ಲಿ ಒಬ್ಬ ಯುವ ಭಾರತೀಯನನ್ನು ಕೊಂದ ಮತ್ತು ಮತ್ತೊಬ್ಬನನ್ನು ಗಾಯಗೊಳಿಸಿರುವ ದ್ವೇಷಾಪರಾಧದ ಕೃತ್ಯದ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಆಕ್ರೋಶ ವ್ಯಕ್ತಪಡಿಸಿದೆ. ಪ್ರಾಣ ಕಳಕೊಂಡ ಶ್ರೀನಿವಾಸ ಕುಚಿಬೊತ್ಲ