ದೇಶದ ವಿವಿಧೆಡೆಗಳಲ್ಲಿ ಕಾಶ್ಮೀರದ ವಿದ್ಯಾರ್ಥಿಗಳು ಮತ್ತು ಜನತೆಯ ಮೇಲೆ ಹಲ್ಲೆಗಳ ನಡೆಯುತ್ತಿರುವ ಬಗ್ಗೆ ಸಿಪಿ(ಎಂ) ಪೊಲಿಟ್ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ದೆಹ್ರಾದೂನ್ ನಲ್ಲಿ ಭಜರಂಗ ದಳ ಮತ್ತು ವಿ.ಹೆಚ್.ಪಿ. ಮಂದಿ ವಿದ್ಯಾರ್ಥಿಗಳಿಗೆ
Tag: VHP
ಬುಲಂದ್ಶಹರ್ ಹಿಂಸಾಚಾರ: ಸಿಪಿಐ(ಎಂ) ಖಂಡನೆ
ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಒಂದು ಜನಜಂಗುಳಿ ಪೊಲಿಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಎಂಬವರನ್ನು ಅಮಾನುಷವಾಗಿ ಕೊಂದಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಈ ಪೋಲಿಸ್ ಅಧಿಕಾರಿಯೊಂದಿಗೆ ಒಬ್ಬ