ಬಿಜೆಪಿ ಸರಕಾರ ಐಟಿ ಮಂತ್ರಾಲಯವನ್ನು ಪಕ್ಷಪಾತದಿಂದ ಬಳಸುವುದನ್ನು ಮತ್ತು ಟ್ವಿಟರ್ ನ ಕಚೇರಿಗಳ ಮೇಲೆ ಪೋಲೀಸ್ ದಾಳಿಗಳನ್ನು ನಡೆಸುವುದನ್ನು ಹೆದರಿಸುವ ಲಜ್ಜೆಗೆಟ್ಟ ಕೃತ್ಯಗಳು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)–ಸಿಪಿಐ(ಎಂ) ಪೊಲಿಟ್ ಬ್ಯುರೊ
Tag: WhatsApp
ಬೇಹುಗಾರಿಕೆ ಸಾಧನದ ವಿರುದ್ಧ ಕ್ರಮ ಕೈಗೊಳ್ಳಿ
ಭಾರತದಲ್ಲಿ ಸಕ್ರಿಯ ಕಾರ್ಯಕರ್ತರು, ವಕೀಲರು, ಪತ್ರಕರ್ತರ ಫೋನ್ ಮಾಹಿತಿಗಳನ್ನು ಇಸ್ರೇಲಿ ಪೆಗಾಸಿಸ್ ಬೇಹುಗಾರಿಕೆ ಸಾಧನದಿಂದ ಸೀಳಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಸ್ವತಃ ವಾಟ್ಸ್ ಆಪ್ ಭಾರತದಲ್ಲಿ 40 ಮಂದಿ ಸೇರಿದಂತೆ ಜಗತ್ತಿನಾದ್ಯಂತ 1400