ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಜನ-ವಿರೋಧಿ ಬಜೆಟ್
ಫೆಬ್ರುವರಿ 22-28 : ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ
ಕೇಂದ್ರ ಬಜೆಟ್ 2023-24 ಭಾರತದ ಅರ್ಥವ್ಯವಸ್ಥೆಯ ಸದ್ಯದ ಸನ್ನಿವೇಶವನ್ನು ಎದುರಿಸುವಲ್ಲಿ ವಿಫಲವಾಗಿರುವ ಜನ-ವಿರೋಧಿ ಬಜೆಟ್ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೋ ಬಲವಾಗಿ ಟೀಕಿಸಿದೆ.
ಭಾರತದ ಅರ್ಥವ್ಯವಸ್ಥೆ ಮಹಾಸೋಂಕು ಎರಗುವ ಮೊದಲೇ ನಿಧಾನಗತಿಗಿಳಿದಿತ್ತು. ಮಹಾಸೋಂಕಿನ ಎರಡು ವರ್ಷಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.
. . . ಮತ್ತಷ್ಟು